16 ನೀವು ಉಪವಾಸ ಮಾಡುವಾಗ+ ಕಪಟಿಗಳ ತರ ಮುಖ ಸಪ್ಪಗೆ ಮಾಡ್ಕೋಬೇಡಿ. ಯಾಕಂದ್ರೆ ಅವರು ಉಪವಾಸ ಮಾಡುವಾಗ ಜನ್ರಿಗೆ ಗೊತ್ತಾಗಲಿ ಅಂತ ಮುಖ ಬಾಡಿಸ್ಕೊಳ್ತಾರೆ.+ ನಿಮಗೆ ನಿಜ ಹೇಳ್ತೀನಿ, ಅವ್ರಿಗೆ ಸಿಗಬೇಕಾಗಿದ್ದ ಆಶೀರ್ವಾದ ಆಗಲೇ ಸಿಕ್ಕಿರುತ್ತೆ.
5 ಅವರು ಮಾಡೋದನ್ನೆಲ್ಲ ಜನ ನೋಡಬೇಕು ಅಂತ ಮಾಡ್ತಾರೆ.+ ಅವರು ವಚನಗಳಿರೋ ಡಬ್ಬಿಗಳನ್ನ ದೊಡ್ಡದು ಮಾಡಿ ತಾಯತದ ತರ ಕಟ್ಟಿಕೊಳ್ತಾರೆ.+ ಬಟ್ಟೆ ತುದಿಯಲ್ಲಿರೋ ಗೊಂಡೆಗಳನ್ನ ಉದ್ದ ಮಾಡ್ತಾರೆ.+