ಮಾರ್ಕ 4:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಆ ದಿನ ಸಂಜೆ ಆದಾಗ ಯೇಸು ಅವ್ರಿಗೆ “ನಾವು ಆಕಡೆ ದಡಕ್ಕೆ ಹೋಗೋಣ”+ ಅಂದನು. ಲೂಕ 8:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಒಂದಿನ ಯೇಸು ಮತ್ತು ಶಿಷ್ಯರು ದೋಣಿ ಹತ್ತಿದ್ರು. ಆತನು “ನಾವು ಸರೋವರದ ಆಕಡೆಗೆ ಹೋಗೋಣ” ಅಂದನು. ಅವ್ರೆಲ್ಲ ಅಲ್ಲಿಂದ ಹೊರಟ್ರು.+
22 ಒಂದಿನ ಯೇಸು ಮತ್ತು ಶಿಷ್ಯರು ದೋಣಿ ಹತ್ತಿದ್ರು. ಆತನು “ನಾವು ಸರೋವರದ ಆಕಡೆಗೆ ಹೋಗೋಣ” ಅಂದನು. ಅವ್ರೆಲ್ಲ ಅಲ್ಲಿಂದ ಹೊರಟ್ರು.+