-
ಲೂಕ 8:35-37ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
35 ಜನ ಏನಾಯ್ತು ಅಂತ ನೋಡೋಕೆ ಬಂದ್ರು. ಅವರು ಯೇಸು ಹತ್ರ ಬಂದ್ರು. ಕೆಟ್ಟ ದೇವದೂತರು ಬಿಟ್ಟುಹೋಗಿದ್ದ ಆ ವ್ಯಕ್ತಿ ಬಟ್ಟೆ ಹಾಕೊಂಡು ಯೇಸು ಕಾಲ ಹತ್ರ ಕೂತಿದ್ದ. ಅವನು ಹುಚ್ಚುಹುಚ್ಚಾಗಿ ಆಡದೆ ಚೆನ್ನಾಗಿದ್ದ. ಇದನ್ನ ನೋಡಿ ಜನ್ರಿಗೆ ತುಂಬ ಭಯ ಆಯ್ತು. 36 ಅವನು ಹೇಗೆ ಹುಷಾರಾದ ಅಂತ ಕಣ್ಣಾರೆ ಕಂಡವರು ಆಗಿದ್ದನ್ನೆಲ್ಲ ವಿವರಿಸಿದ್ರು. 37 ಗೆರಸ ಪಟ್ಟಣದ ಅಕ್ಕಪಕ್ಕದ ಜನ್ರೆಲ್ಲ ಯೇಸುವನ್ನ ಅಲ್ಲಿಂದ ಹೋಗಿಬಿಡು ಅಂತ ಕೇಳ್ಕೊಂಡ್ರು. ಯಾಕಂದ್ರೆ ಆ ಜನ್ರಿಗೆ ತುಂಬ ಭಯ ಆಗಿತ್ತು. ಆಗ ಯೇಸು ದೋಣಿ ಹತ್ತಿ ಹೋದನು.
-