-
ಆದಿಕಾಂಡ 19:4, 5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಅವರು ಮಲಗೋದಕ್ಕಿಂತ ಮುಂಚೆ ಸೊದೋಮ್ ಪಟ್ಟಣದ ಎಲ್ಲ ಗಂಡಸರು ಅಂದ್ರೆ ಹುಡುಗರಿಂದ ಮುದುಕರ ತನಕ ಎಲ್ಲರೂ ಗುಂಪು ಕಟ್ಟಿಕೊಂಡು ಮನೆಯನ್ನ ಸುತ್ತುವರಿದ್ರು. 5 ಅವರು ಲೋಟನನ್ನ ಕರೀತಾ “ಇವತ್ತು ರಾತ್ರಿ ನಿನ್ನ ಮನೆಗೆ ಬಂದ ಗಂಡಸರು ಎಲ್ಲಿ? ಅವರನ್ನ ಹೊರಗೆ ಕರ್ಕೊಂಡು ಬಾ. ನಾವು ಅವರ ಜೊತೆ ಸಂಭೋಗ ಮಾಡಬೇಕು”+ ಅಂದ್ರು.
-