29 ಯಾಕಂದ್ರೆ ಯಾರ ಹತ್ರ ಇದೆಯೋ ಅವ್ರಿಗೆ ಇನ್ನೂ ಹೆಚ್ಚು ಕೊಡಲಾಗುತ್ತೆ ಮತ್ತು ಅವ್ರ ಹತ್ರ ಸಮೃದ್ಧಿಯಾಗಿರುತ್ತೆ. ಆದ್ರೆ ಯಾರ ಹತ್ರ ಇಲ್ವೋ ಅವರಿಂದ ಇರೋದನ್ನೂ ಕಿತ್ತುಕೊಳ್ಳಲಾಗುತ್ತೆ.+
25 ಯಾಕಂದ್ರೆ ಯಾರು ಅರ್ಥಮಾಡ್ಕೊಂಡಿದ್ದಾರೋ ಅವ್ರಿಗೆ ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ.+ ಆದ್ರೆ ಯಾರು ಅರ್ಥಮಾಡ್ಕೊಂಡಿಲ್ವೋ ಅವ್ರಿಗೆ ಅರ್ಥ ಆಗಿರೋದನ್ನೂ ದೇವರು ಅವ್ರ ತಲೆಯಿಂದ ತೆಗೆದುಹಾಕ್ತಾನೆ”+ ಅಂದನು.
18 ಹಾಗಾಗಿ ನಾನು ಹೇಳೋ ಮಾತನ್ನ ಚೆನ್ನಾಗಿ ಕೇಳಿಸ್ಕೊಳ್ಳಿ. ಯಾಕಂದ್ರೆ ಯಾರು ಅರ್ಥಮಾಡ್ಕೊಂಡಿದ್ದಾರೋ ಅವ್ರಿಗೆ ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ.+ ಆದ್ರೆ ಯಾರಿಗೆ ಅರ್ಥ ಆಗಿಲ್ವೋ ಅವರು ಅರ್ಥ ಆಗಿದೆ ಅಂತ ಅಂದ್ಕೊಂಡಿರೋದನ್ನೂ ದೇವರು ಅವ್ರ ತಲೆಯಿಂದ ತೆಗೆದುಹಾಕ್ತಾನೆ”+ ಅಂದನು.