-
ಯಾಜಕಕಾಂಡ 18:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ನಿಮ್ಮ ಅಣ್ಣನ ಅಥವಾ ತಮ್ಮನ ಹೆಂಡತಿ ಜೊತೆ ಲೈಂಗಿಕ ಸಂಬಂಧ ಇಟ್ಕೊಬಾರದು.+ ಹಾಗೆ ಇಟ್ಕೊಂಡ್ರೆ ನಿಮ್ಮ ಅಣ್ಣ ಅಥವಾ ತಮ್ಮನಿಗೆ ಅವಮಾನ.
-
-
ಯಾಜಕಕಾಂಡ 20:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಒಬ್ಬನು ತನ್ನ ಅತ್ತಿಗೆ ಅಥವಾ ನಾದಿನಿ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ್ರೆ ಅದು ಹೇಸಿಗೆ ಕೆಲಸ.+ ಅವನು ತನ್ನ ಅಣ್ಣತಮ್ಮನ ಅವಮಾನ ಮಾಡಿದ ಹಾಗೆ. ಪಾಪಮಾಡಿದ ಅವರಿಗೆ ಮಕ್ಕಳು ಹುಟ್ಟಬಾರದು, ಹಾಗಾಗಿ ಅವರನ್ನ ಸಾಯಿಸಬೇಕು.
-