ವಿಮೋಚನಕಾಂಡ 21:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಅಪ್ಪಅಮ್ಮಗೆ ಶಾಪ ಹಾಕಿದವನನ್ನ* ಸಾಯಿಸಬೇಕು.+ ಯಾಜಕಕಾಂಡ 20:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅಪ್ಪಅಮ್ಮಗೆ ಶಾಪ ಹಾಕೋರನ್ನ* ಸಾಯಿಸ್ಲೇಬೇಕು.+ ಅವರು ಶಾಪ ಹಾಕಿರೋದ್ರಿಂದ ಅವರ ಸಾವಿಗೆ ಅವರೇ ಕಾರಣ.