ಮತ್ತಾಯ 17:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಶಿಷ್ಯರ ಮುಂದೆ ಯೇಸುವಿನ ರೂಪ ಬದಲಾಯ್ತು. ಆತನ ಮುಖ ಸೂರ್ಯನ ತರ, ಆತನ ಬಟ್ಟೆ ಬೆಳಕಿನ ತರ* ಹೊಳಿತು.+ ಮಾರ್ಕ 9:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆಮೇಲೆ ಯೇಸು “ನಿಮಗೆ ನಿಜ ಹೇಳ್ತೀನಿ, ಇಲ್ಲಿ ನಿಂತಿರೋ ಕೆಲವರು ದೇವರ ಆಳ್ವಿಕೆ ಸಂಪೂರ್ಣ ಶಕ್ತಿಯಿಂದ ಬರೋದನ್ನ ನೋಡೋ ತನಕ ಸಾಯೋದೇ ಇಲ್ಲ” ಅಂದನು.+ ಲೂಕ 9:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ನಿಮಗೆ ನಿಜ ಹೇಳ್ತೀನಿ, ದೇವರ ಆಳ್ವಿಕೆ ಬರೋದನ್ನ ನೋಡೋ ತನಕ ಇಲ್ಲಿ ಇರುವವರಲ್ಲಿ ಸ್ವಲ್ಪ ಜನ ಸಾಯೋದೇ ಇಲ್ಲ”+ ಅಂದನು.
9 ಆಮೇಲೆ ಯೇಸು “ನಿಮಗೆ ನಿಜ ಹೇಳ್ತೀನಿ, ಇಲ್ಲಿ ನಿಂತಿರೋ ಕೆಲವರು ದೇವರ ಆಳ್ವಿಕೆ ಸಂಪೂರ್ಣ ಶಕ್ತಿಯಿಂದ ಬರೋದನ್ನ ನೋಡೋ ತನಕ ಸಾಯೋದೇ ಇಲ್ಲ” ಅಂದನು.+