ಮಾರ್ಕ 1:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಇಡೀ ಯೂದಾಯದ ಜನ್ರು, ಯೆರೂಸಲೇಮಿನ ಜನ್ರು ಅವನ ಹತ್ರ ಹೋಗಿ ತಮ್ಮ ಪಾಪಗಳನ್ನ ಮುಚ್ಚುಮರೆ ಇಲ್ಲದೆ ಒಪ್ಕೊಂಡು ಯೋರ್ದನ್ ನದಿಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ತಿದ್ರು.*+
5 ಇಡೀ ಯೂದಾಯದ ಜನ್ರು, ಯೆರೂಸಲೇಮಿನ ಜನ್ರು ಅವನ ಹತ್ರ ಹೋಗಿ ತಮ್ಮ ಪಾಪಗಳನ್ನ ಮುಚ್ಚುಮರೆ ಇಲ್ಲದೆ ಒಪ್ಕೊಂಡು ಯೋರ್ದನ್ ನದಿಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ತಿದ್ರು.*+