ಯೆಶಾಯ 62:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಇಗೋ! ಯೆಹೋವ ಭೂಮಿಯ ಮೂಲೆ ಮೂಲೆಯ ತನಕ ಹೀಗೆ ಹೇಳ್ತಿದ್ದಾನೆ,“ಚೀಯೋನ್ ಪಟ್ಟಣಕ್ಕೆ ಹೀಗೆ ಹೇಳಿ,‘ನೋಡು! ನಿನ್ನ ರಕ್ಷಣೆ ಬರ್ತಿದೆ.+ ನೋಡು! ದೇವರು ಕೊಡೋ ಪ್ರತಿಫಲ ದೇವರ ಹತ್ರನೇ ಇದೆ,ಆತನು ಕೊಡೋ ಸಂಬಳ ಆತನ ಮುಂದೆನೇ ಇದೆ.’”+ ಯೋಹಾನ 12:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 “ಚೀಯೋನ್ ಪಟ್ಟಣವೇ, ಭಯಪಡಬೇಡ. ನೋಡು! ನಿನ್ನ ರಾಜ ಕತ್ತೆ ಮರಿ ಮೇಲೆ ಕೂತ್ಕೊಂಡು ಬರ್ತಿದ್ದಾನೆ”+ ಅಂತ ಹೇಳಿತ್ತು. ಅದು ನಿಜ ಆಯ್ತು.
11 ಇಗೋ! ಯೆಹೋವ ಭೂಮಿಯ ಮೂಲೆ ಮೂಲೆಯ ತನಕ ಹೀಗೆ ಹೇಳ್ತಿದ್ದಾನೆ,“ಚೀಯೋನ್ ಪಟ್ಟಣಕ್ಕೆ ಹೀಗೆ ಹೇಳಿ,‘ನೋಡು! ನಿನ್ನ ರಕ್ಷಣೆ ಬರ್ತಿದೆ.+ ನೋಡು! ದೇವರು ಕೊಡೋ ಪ್ರತಿಫಲ ದೇವರ ಹತ್ರನೇ ಇದೆ,ಆತನು ಕೊಡೋ ಸಂಬಳ ಆತನ ಮುಂದೆನೇ ಇದೆ.’”+
15 “ಚೀಯೋನ್ ಪಟ್ಟಣವೇ, ಭಯಪಡಬೇಡ. ನೋಡು! ನಿನ್ನ ರಾಜ ಕತ್ತೆ ಮರಿ ಮೇಲೆ ಕೂತ್ಕೊಂಡು ಬರ್ತಿದ್ದಾನೆ”+ ಅಂತ ಹೇಳಿತ್ತು. ಅದು ನಿಜ ಆಯ್ತು.