ರೋಮನ್ನರಿಗೆ 13:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಒಬ್ಬನಲ್ಲಿ ಪ್ರೀತಿಯಿದ್ರೆ ಅವನು ಬೇರೆಯವ್ರಿಗೆ ಕೆಟ್ಟದು ಮಾಡಲ್ಲ.+ ಹಾಗಾಗಿ ಬೇರೆಯವ್ರನ್ನ ಪ್ರೀತಿಸುವವನು ನಿಯಮವನ್ನ ಪಾಲಿಸ್ತಿದ್ದಾನೆ.+ ಗಲಾತ್ಯ 5:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಯಾಕಂದ್ರೆ ನಿಯಮ ಪುಸ್ತಕದ ಎಲ್ಲ ನಿಯಮಗಳು “ನೀನು ನಿನ್ನನ್ನ ಪ್ರೀತಿಸೋ ತರಾನೇ ಬೇರೆಯವ್ರನ್ನೂ ಪ್ರೀತಿಸಬೇಕು” ಅನ್ನೋ ಒಂದೇ ಆಜ್ಞೆಯಿಂದ ನಿಜ ಆಗುತ್ತೆ.*+
10 ಒಬ್ಬನಲ್ಲಿ ಪ್ರೀತಿಯಿದ್ರೆ ಅವನು ಬೇರೆಯವ್ರಿಗೆ ಕೆಟ್ಟದು ಮಾಡಲ್ಲ.+ ಹಾಗಾಗಿ ಬೇರೆಯವ್ರನ್ನ ಪ್ರೀತಿಸುವವನು ನಿಯಮವನ್ನ ಪಾಲಿಸ್ತಿದ್ದಾನೆ.+
14 ಯಾಕಂದ್ರೆ ನಿಯಮ ಪುಸ್ತಕದ ಎಲ್ಲ ನಿಯಮಗಳು “ನೀನು ನಿನ್ನನ್ನ ಪ್ರೀತಿಸೋ ತರಾನೇ ಬೇರೆಯವ್ರನ್ನೂ ಪ್ರೀತಿಸಬೇಕು” ಅನ್ನೋ ಒಂದೇ ಆಜ್ಞೆಯಿಂದ ನಿಜ ಆಗುತ್ತೆ.*+