-
1 ಅರಸು 9:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ನಾನು ಇಸ್ರಾಯೇಲ್ಯರಿಗೆ ಕೊಟ್ಟ ದೇಶದಿಂದ ಅವ್ರನ್ನ ಅಳಿಸಿಹಾಕ್ತೀನಿ.+ ನನ್ನ ಹೆಸ್ರಿಗಾಗಿ ನಾನು ಪವಿತ್ರ ಮಾಡಿದ ಆಲಯನ ನನ್ನ ಕಣ್ಮುಂದಿನಿಂದ ದೂರ ತಳ್ಳಿಬಿಡ್ತೀನಿ.+ ಆಗ ಇಸ್ರಾಯೇಲ್ಯರನ್ನ ಬೇರೆ ಜನ್ರು ತಮಾಷೆ* ಮಾಡ್ತಾರೆ, ಅವರು ನಾಶ ಆಗೋದನ್ನ ನೋಡಿ ನಗ್ತಾರೆ.+ 8 ಈ ಆಲಯ ಹಾಳು ಕುಪ್ಪೆ ಆಗುತ್ತೆ.+ ಇದ್ರ ಮುಂದೆ ಹಾದು ಹೋಗೋರೆಲ್ಲ ಹುಬ್ಬೇರಿಸಿ ಇದ್ರ ಕಡೆಗೆ ನೋಡಿ* ‘ಯೆಹೋವ ಈ ದೇಶಕ್ಕೂ, ಈ ಆಲಯಕ್ಕೂ ಎಂಥ ಗತಿ ಬರೋ ತರ ಮಾಡಿದ್ದಾನೆ’ ಅಂತ ಅಣಕಿಸ್ತಾರೆ.+
-
-
ಯೆರೆಮೀಯ 22:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಯೆಹೋವ ಹೇಳೋದು ಏನಂದ್ರೆ ‘ನೀವು ನನ್ನ ಈ ಮಾತುಗಳನ್ನ ಕೇಳದಿದ್ರೆ ಈ ಅರಮನೆ ಹಾಳುಬೀಳುತ್ತೆ ಅಂತ ನನ್ನ ಮೇಲೆ ಆಣೆ ಇಟ್ಟು ಹೇಳ್ತಾ ಇದ್ದೀನಿ.’+
-