ಕೀರ್ತನೆ 2:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ನಾನು ಯೆಹೋವನ ಆಜ್ಞೆಯನ್ನ ಹೇಳ್ತೀನಿ. ಆತನು ನನಗೆ ಹೀಗೆ ಹೇಳಿದ್ದಾನೆ: “ನೀನು ನನ್ನ ಮಗ,+ಇವತ್ತಿಂದ ನಾನು ನಿನ್ನ ಅಪ್ಪ.+ ಲೂಕ 9:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಆ ಮೋಡದಿಂದ “ಇವನು ನನ್ನ ಮಗ. ನಾನು ಇವನನ್ನ ಆರಿಸ್ಕೊಂಡಿದ್ದೀನಿ.+ ಇವನ ಮಾತು ಕೇಳಿ”+ ಅನ್ನೋ ಧ್ವನಿ+ ಕೇಳಿಸ್ತು.
7 ನಾನು ಯೆಹೋವನ ಆಜ್ಞೆಯನ್ನ ಹೇಳ್ತೀನಿ. ಆತನು ನನಗೆ ಹೀಗೆ ಹೇಳಿದ್ದಾನೆ: “ನೀನು ನನ್ನ ಮಗ,+ಇವತ್ತಿಂದ ನಾನು ನಿನ್ನ ಅಪ್ಪ.+