11ಇಸ್ರಾಯೇಲ್ಯರ ಅಧಿಕಾರಿಗಳು ಯೆರೂಸಲೇಮಲ್ಲಿ ವಾಸಿಸ್ತಿದ್ರು.+ ಆದ್ರೆ ಬೇರೆ ಪಟ್ಟಣಗಳಲ್ಲಿ ನೆಲೆಸಿದ್ದ ಉಳಿದ ಜನ್ರು ಚೀಟು ಹಾಕಿ+ ಪ್ರತಿ 10 ಮನೆತನಗಳಲ್ಲಿ ಯಾವ ಮನೆತನಕ್ಕೆ ಚೀಟು ಬೀಳುತ್ತೋ ಆ ಮನೆತನದವರು ಪವಿತ್ರ ಪಟ್ಟಣವಾದ ಯೆರೂಸಲೇಮಲ್ಲಿ ವಾಸಿಸಬೇಕು, ಉಳಿದ ಒಂಬತ್ತು ಮನೆತನಗಳವರು ಬೇರೆ ಪಟ್ಟಣಗಳಲ್ಲಿ ವಾಸ ಮಾಡಬೇಕು ಅಂತ ನಿರ್ಧರಿಸಿದ್ರು.