ಮತ್ತಾಯ 10:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಈ 12 ಅಪೊಸ್ತಲರು ಯಾರಂದ್ರೆ+ ಪೇತ್ರ ಅನ್ನೋ ಹೆಸ್ರಿದ್ದ ಸೀಮೋನ,+ ಅವನ ತಮ್ಮ ಅಂದ್ರೆಯ,+ ಜೆಬೆದಾಯನ ಮಗ ಯಾಕೋಬ, ಅವನ ತಮ್ಮ ಯೋಹಾನ,+ ಮತ್ತಾಯ 10:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಹುರುಪಿಂದ ಕೆಲಸಮಾಡ್ತಿದ್ದ ಸೀಮೋನ* ಮತ್ತು ಇಸ್ಕರಿಯೂತ ಯೂದ. ಕೊನೆಯಲ್ಲಿ ಯೇಸುಗೆ ನಂಬಿಕೆ ದ್ರೋಹ ಮಾಡಿದ್ದು ಇವನೇ.+ ಯೋಹಾನ 13:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೇಸು ಮತ್ತು ಶಿಷ್ಯರು ರಾತ್ರಿ ಊಟಕ್ಕೆ ಸೇರಿ ಬಂದಿದ್ರು. ಆದ್ರೆ ಯೇಸುಗೆ ಮೋಸಮಾಡಿ ಹಿಡ್ಕೊಡಬೇಕು+ ಅನ್ನೋ ಯೋಚನೆಯನ್ನ ಸೈತಾನ ಈಗಾಗಲೇ ಸೀಮೋನನ ಮಗ ಇಸ್ಕರಿಯೂತ ಯೂದನ+ ಮನಸ್ಸಲ್ಲಿ ಬಿತ್ತಿದ್ದ.
2 ಈ 12 ಅಪೊಸ್ತಲರು ಯಾರಂದ್ರೆ+ ಪೇತ್ರ ಅನ್ನೋ ಹೆಸ್ರಿದ್ದ ಸೀಮೋನ,+ ಅವನ ತಮ್ಮ ಅಂದ್ರೆಯ,+ ಜೆಬೆದಾಯನ ಮಗ ಯಾಕೋಬ, ಅವನ ತಮ್ಮ ಯೋಹಾನ,+
2 ಯೇಸು ಮತ್ತು ಶಿಷ್ಯರು ರಾತ್ರಿ ಊಟಕ್ಕೆ ಸೇರಿ ಬಂದಿದ್ರು. ಆದ್ರೆ ಯೇಸುಗೆ ಮೋಸಮಾಡಿ ಹಿಡ್ಕೊಡಬೇಕು+ ಅನ್ನೋ ಯೋಚನೆಯನ್ನ ಸೈತಾನ ಈಗಾಗಲೇ ಸೀಮೋನನ ಮಗ ಇಸ್ಕರಿಯೂತ ಯೂದನ+ ಮನಸ್ಸಲ್ಲಿ ಬಿತ್ತಿದ್ದ.