ಲೂಕ 4:14, 15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆಮೇಲೆ ದೇವರ ಪವಿತ್ರಶಕ್ತಿಯ ಸಹಾಯದಿಂದ ಯೇಸು ಗಲಿಲಾಯಕ್ಕೆ ಹೋದನು.+ ಆತನ ಬಗ್ಗೆ ಸುತ್ತಮುತ್ತ ಪ್ರದೇಶಗಳಲ್ಲಿ ಒಳ್ಳೇ ಸುದ್ದಿ ಹಬ್ಬಿತು. 15 ಆತನು ಅವರ ಸಭಾಮಂದಿರಗಳಲ್ಲಿ ಕಲಿಸೋಕೆ ಶುರುಮಾಡಿದನು. ಎಲ್ರೂ ಆತನನ್ನ ಗೌರವದಿಂದ ನೋಡ್ತಿದ್ರು. ಲೂಕ 8:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಸ್ವಲ್ಪ ಸಮಯ ಆದಮೇಲೆ ಯೇಸು ಪಟ್ಟಣದಿಂದ ಪಟ್ಟಣಕ್ಕೆ, ಹಳ್ಳಿಯಿಂದ ಹಳ್ಳಿಗೆ ಹೋಗಿ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರಿದನು.+ 12 ಶಿಷ್ಯರೂ ಜೊತೆ ಇದ್ರು.
14 ಆಮೇಲೆ ದೇವರ ಪವಿತ್ರಶಕ್ತಿಯ ಸಹಾಯದಿಂದ ಯೇಸು ಗಲಿಲಾಯಕ್ಕೆ ಹೋದನು.+ ಆತನ ಬಗ್ಗೆ ಸುತ್ತಮುತ್ತ ಪ್ರದೇಶಗಳಲ್ಲಿ ಒಳ್ಳೇ ಸುದ್ದಿ ಹಬ್ಬಿತು. 15 ಆತನು ಅವರ ಸಭಾಮಂದಿರಗಳಲ್ಲಿ ಕಲಿಸೋಕೆ ಶುರುಮಾಡಿದನು. ಎಲ್ರೂ ಆತನನ್ನ ಗೌರವದಿಂದ ನೋಡ್ತಿದ್ರು.
8 ಸ್ವಲ್ಪ ಸಮಯ ಆದಮೇಲೆ ಯೇಸು ಪಟ್ಟಣದಿಂದ ಪಟ್ಟಣಕ್ಕೆ, ಹಳ್ಳಿಯಿಂದ ಹಳ್ಳಿಗೆ ಹೋಗಿ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರಿದನು.+ 12 ಶಿಷ್ಯರೂ ಜೊತೆ ಇದ್ರು.