50 ಆದ್ರೆ ಯೆಹೂದ್ಯರು ದೇವಭಕ್ತಿಯಿದ್ದು ಆ ಪಟ್ಟಣದಲ್ಲಿ ಹೆಸ್ರು ಮಾಡಿದ್ದ ಕೆಲವು ಸ್ತ್ರೀ-ಪುರುಷರನ್ನ ಪ್ರಚೋದಿಸಿದ್ರು. ಹಾಗಾಗಿ ಅವರು ಪೌಲ, ಬಾರ್ನಬರ ಮೇಲೆ ವಿರೋಧ-ಹಿಂಸೆ+ ತಂದು, ಅವ್ರನ್ನ ಆ ಪ್ರದೇಶದಿಂದನೇ ಹೊರಗೆ ಹಾಕಿದ್ರು. 51 ಆಗ ಪೌಲ ಮತ್ತು ಬಾರ್ನಬ ಆ ಜನ್ರಿಗೆ ಎಚ್ಚರಿಕೆಯಾಗಿ ತಮ್ಮ ಕಾಲಿಗಿದ್ದ ಧೂಳನ್ನ ಝಾಡಿಸಿ ಇಕೋನ್ಯಕ್ಕೆ ಹೋದ್ರು.+