ಮಾರ್ಕ 6:56 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 56 ಯೇಸು ಯಾವುದೇ ಹಳ್ಳಿಗೆ, ಊರಿಗೆ, ಗ್ರಾಮಕ್ಕೆ ಹೋದ್ರೂ ಜನ ರೋಗಿಗಳನ್ನ ಸಾರ್ವಜನಿಕ ಸ್ಥಳಗಳಿಗೆ ಕರ್ಕೊಂಡು ಬರ್ತಿದ್ರು. “ನಿನ್ನ ಬಟ್ಟೆ ತುದಿಯನ್ನಾದ್ರೂ ಮುಟ್ಟೋಕೆ ಅವ್ರಿಗೆ ಅವಕಾಶ ಕೊಡು” ಅಂತ ಬೇಡ್ಕೊಳ್ತಾ ಇದ್ರು.+ ಆ ರೀತಿ ಮುಟ್ಟಿದವ್ರಿಗೆಲ್ಲ ವಾಸಿ ಆಯ್ತು.
56 ಯೇಸು ಯಾವುದೇ ಹಳ್ಳಿಗೆ, ಊರಿಗೆ, ಗ್ರಾಮಕ್ಕೆ ಹೋದ್ರೂ ಜನ ರೋಗಿಗಳನ್ನ ಸಾರ್ವಜನಿಕ ಸ್ಥಳಗಳಿಗೆ ಕರ್ಕೊಂಡು ಬರ್ತಿದ್ರು. “ನಿನ್ನ ಬಟ್ಟೆ ತುದಿಯನ್ನಾದ್ರೂ ಮುಟ್ಟೋಕೆ ಅವ್ರಿಗೆ ಅವಕಾಶ ಕೊಡು” ಅಂತ ಬೇಡ್ಕೊಳ್ತಾ ಇದ್ರು.+ ಆ ರೀತಿ ಮುಟ್ಟಿದವ್ರಿಗೆಲ್ಲ ವಾಸಿ ಆಯ್ತು.