37 ನನಗಿಂತ ಹೆಚ್ಚಾಗಿ ಅಪ್ಪಅಮ್ಮನನ್ನ ಪ್ರೀತಿಸಿದ್ರೆ ನನ್ನ ಶಿಷ್ಯನಾಗೋ ಯೋಗ್ಯತೆ ಅವನಿಗಿಲ್ಲ. ನನಗಿಂತ ಹೆಚ್ಚಾಗಿ ಮಗ ಅಥವಾ ಮಗಳನ್ನ ಪ್ರೀತಿಸಿದ್ರೆ ನನ್ನ ಶಿಷ್ಯನಾಗೋ ಯೋಗ್ಯತೆ ಅವನಿಗಿಲ್ಲ.+
29 ನನ್ನ ಶಿಷ್ಯರಾಗಿರೋ ಕಾರಣ ಮನೆ, ಅಣ್ಣತಮ್ಮ, ಅಕ್ಕತಂಗಿ, ಅಪ್ಪಅಮ್ಮ, ಮಕ್ಕಳು, ಹೊಲಗದ್ದೆನಾ ಬಿಟ್ಟುಬಂದವನಿಗೆ ಇದೆಲ್ಲ ನೂರು ಪಟ್ಟು ಹೆಚ್ಚು ಸಿಗುತ್ತೆ. ಅಷ್ಟೇ ಅಲ್ಲ ಶಾಶ್ವತ ಜೀವನೂ ಸಿಗುತ್ತೆ.+
29 ಅದಕ್ಕೆ ಯೇಸು “ನಿಮಗೆ ನಿಜ ಹೇಳ್ತೀನಿ, ದೇವರ ಆಳ್ವಿಕೆ ಕಾರಣ ಮನೆ, ಹೆಂಡತಿ, ಅಣ್ಣತಮ್ಮ, ಅಪ್ಪಅಮ್ಮ, ಮಕ್ಕಳನ್ನ ಬಿಟ್ಟುಬಂದವನಿಗೆ+30 ಈ ಲೋಕದಲ್ಲಿ ಎಷ್ಟೋ ಪಟ್ಟು ಹೆಚ್ಚು ಸಿಗುತ್ತೆ, ಮುಂದೆ* ಶಾಶ್ವತ ಜೀವನೂ+ ಸಿಗುತ್ತೆ” ಅಂದನು.