21 ಆತನು “ನಿಜ ಹೇಳ್ತೀನಿ, ನಿಮ್ಮಲ್ಲಿ ಒಬ್ಬ ನನಗೆ ನಂಬಿಕೆ ದ್ರೋಹ ಮಾಡ್ತಾನೆ” ಅಂದನು.+22 ಅದನ್ನ ಕೇಳಿ ಶಿಷ್ಯರಿಗೆ ತುಂಬ ದುಃಖ ಆಯ್ತು. ಅವ್ರಲ್ಲಿ ಪ್ರತಿಯೊಬ್ರು ಯೇಸುಗೆ “ಸ್ವಾಮಿ, ಅದು ನಾನಲ್ಲ ತಾನೇ?” ಅಂತ ಕೇಳೋಕೆ ಶುರುಮಾಡಿದ್ರು.
21 ಇದನ್ನ ಹೇಳಿದ ಮೇಲೆ ಯೇಸುಗೆ ಒಳಗೊಳಗೆ ತುಂಬ ದುಃಖ ಆಯ್ತು. ಹಾಗಾಗಿ ಯೇಸು “ನಿಜ ಹೇಳ್ತೀನಿ, ನಿಮ್ಮಲ್ಲಿ ಒಬ್ಬ ನನಗೆ ನಂಬಿಕೆ ದ್ರೋಹ ಮಾಡ್ತಾನೆ” ಅಂದನು.+22 ಅವನ್ಯಾರು ಅಂತ ಅರ್ಥ ಆಗದೆ ಶಿಷ್ಯರು ಮುಖಮುಖ ನೋಡ್ಕೊಂಡ್ರು.+