ಮತ್ತಾಯ 28:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆಮೇಲೆ ಬೇಗ ಹೋಗಿ ಆತನಿಗೆ ಮತ್ತೆ ಜೀವ ಬಂದಿದೆ ಅಂತ ಶಿಷ್ಯರಿಗೆ ಹೇಳಿ. ಯಾಕಂದ್ರೆ ಆತನು ನಿಮಗಿಂತ ಮುಂಚೆ ಗಲಿಲಾಯಕ್ಕೆ ಹೋಗ್ತಿದ್ದಾನೆ.+ ಅಲ್ಲಿ ನೀವು ಆತನನ್ನ ನೋಡ್ತೀರ. ಇದನ್ನ ಹೇಳೋಕೇ ನಾನು ಬಂದೆ”+ ಅಂದ.
7 ಆಮೇಲೆ ಬೇಗ ಹೋಗಿ ಆತನಿಗೆ ಮತ್ತೆ ಜೀವ ಬಂದಿದೆ ಅಂತ ಶಿಷ್ಯರಿಗೆ ಹೇಳಿ. ಯಾಕಂದ್ರೆ ಆತನು ನಿಮಗಿಂತ ಮುಂಚೆ ಗಲಿಲಾಯಕ್ಕೆ ಹೋಗ್ತಿದ್ದಾನೆ.+ ಅಲ್ಲಿ ನೀವು ಆತನನ್ನ ನೋಡ್ತೀರ. ಇದನ್ನ ಹೇಳೋಕೇ ನಾನು ಬಂದೆ”+ ಅಂದ.