ಲೂಕ 6:12, 13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಒಂದಿನ ಯೇಸು ಪ್ರಾರ್ಥನೆ ಮಾಡೋಕೆ ಬೆಟ್ಟಕ್ಕೆ ಹೋಗಿ+ ರಾತ್ರಿಯೆಲ್ಲ ದೇವ್ರಿಗೆ ಪ್ರಾರ್ಥನೆ ಮಾಡ್ತಾ ಕಳೆದನು.+ 13 ಬೆಳಿಗ್ಗೆ ಆದಾಗ ತನ್ನ ಶಿಷ್ಯರನ್ನ ಹತ್ರ ಕರೆದು ಅವ್ರಲ್ಲಿ 12 ಜನ್ರನ್ನ ಆರಿಸ್ಕೊಂಡು ಅಪೊಸ್ತಲರು ಅಂತ ಹೆಸ್ರಿಟ್ಟನು.+
12 ಒಂದಿನ ಯೇಸು ಪ್ರಾರ್ಥನೆ ಮಾಡೋಕೆ ಬೆಟ್ಟಕ್ಕೆ ಹೋಗಿ+ ರಾತ್ರಿಯೆಲ್ಲ ದೇವ್ರಿಗೆ ಪ್ರಾರ್ಥನೆ ಮಾಡ್ತಾ ಕಳೆದನು.+ 13 ಬೆಳಿಗ್ಗೆ ಆದಾಗ ತನ್ನ ಶಿಷ್ಯರನ್ನ ಹತ್ರ ಕರೆದು ಅವ್ರಲ್ಲಿ 12 ಜನ್ರನ್ನ ಆರಿಸ್ಕೊಂಡು ಅಪೊಸ್ತಲರು ಅಂತ ಹೆಸ್ರಿಟ್ಟನು.+