-
ಯೋಹಾನ 5:6-9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಅವನು ಅಲ್ಲಿ ಮಲಗಿರೋದನ್ನ ಯೇಸು ನೋಡಿದನು. ಅವನು ತುಂಬ ವರ್ಷದಿಂದ ನರಳ್ತಾ ಇದ್ದಾನೆ ಅಂತ ಯೇಸುಗೆ ಗೊತ್ತಿತ್ತು. ಯೇಸು ಅವನಿಗೆ “ನಿನಗೆ ವಾಸಿ ಆಗಬೇಕಾ?”+ ಅಂತ ಕೇಳಿದನು. 7 ಅದಕ್ಕೆ ಅವನು “ಸ್ವಾಮಿ, ನನ್ನನ್ನ ನೀರಲ್ಲಿ ಇಳಿಸೋಕೆ ಯಾರೂ ಇಲ್ಲ. ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಇನ್ನೊಬ್ಬರು ಹೋಗಿಬಿಡ್ತಾರೆ” ಅಂದ. 8 ಯೇಸು ಅವನಿಗೆ “ಎದ್ದೇಳು, ನಿನ್ನ ಚಾಪೆ* ಎತ್ಕೊಂಡು ನಡಿ”+ ಅಂದನು. 9 ತಕ್ಷಣ ಅವನಿಗೆ ವಾಸಿ ಆಯ್ತು. ಅವನು ಹುಷಾರಾಗಿ ಚಾಪೆ ಎತ್ಕೊಂಡು ನಡಿಯೋಕೆ ಶುರುಮಾಡಿದ.
ಅದು ಸಬ್ಬತ್ ದಿನ.
-