-
ಯೋಹಾನ 16:19, 20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಶಿಷ್ಯರು ತನ್ನ ಹತ್ರ ಏನೋ ಕೇಳಬೇಕಂತ ಇದ್ದಾರೆ ಅಂತ ಯೇಸುಗೆ ಗೊತ್ತಾಯ್ತು. ಆಗ ಯೇಸು “‘ಸ್ವಲ್ಪ ಸಮಯ ಆದಮೇಲೆ ನೀವು ನನ್ನನ್ನ ನೋಡಲ್ಲ. ಆದ್ರೆ ಸ್ವಲ್ಪ ಸಮಯ ಆದಮೇಲೆ ನನ್ನನ್ನ ನೋಡ್ತೀರ’ ಅಂತ ನಾನು ಹೇಳಿದ್ದರ ಬಗ್ಗೆ ಮಾತಾಡ್ಕೊಳ್ತಾ ಇದ್ದೀರಾ? 20 ನಿಜ ಹೇಳ್ತೀನಿ, ನೀವು ದುಃಖದಿಂದ ಅಳ್ತೀರ. ಆದ್ರೆ ಲೋಕ ಸಂತೋಷಪಡುತ್ತೆ. ನೀವು ದುಃಖಪಡ್ತೀರ. ಆದ್ರೆ ಆ ದುಃಖ ಸಂತೋಷವಾಗಿ ಬದಲಾಗುತ್ತೆ.+
-