ಮತ್ತಾಯ 12:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಅದಕ್ಕೆ ಆತನು “ನಿಮ್ಮ ಹತ್ರ ಒಂದು ಕುರಿಯಿದೆ ಅಂತ ನೆನಸಿ, ಸಬ್ಬತ್ ದಿನದಲ್ಲಿ ಅದು ಗುಂಡಿಗೆ ಬಿದ್ರೆ ಮೇಲೆ ಎತ್ತದೆ ಇರ್ತಿರಾ?+ ಮಾರ್ಕ 3:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಆಮೇಲೆ ಆತನು ಅವ್ರಿಗೆ “ಸಬ್ಬತ್ ದಿನದಲ್ಲಿ ಒಳ್ಳೇದನ್ನ ಮಾಡಬೇಕಾ ಕೆಟ್ಟದ್ದನ್ನ ಮಾಡಬೇಕಾ? ಜೀವ ಉಳಿಸಬೇಕಾ ತೆಗಿಬೇಕಾ?”+ ಅಂತ ಕೇಳಿದನು. ಅದಕ್ಕೆ ಅವರು ಬಾಯೇ ಬಿಚ್ಚಲಿಲ್ಲ. ಯೋಹಾನ 7:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಅಂದ್ರೆ ಮೋಶೆಯ ನಿಯಮ ಮುರಿಬಾರದು ಅಂತ ಒಬ್ಬ ಸಬ್ಬತ್ ದಿನದಲ್ಲಿ ಸುನ್ನತಿ ಮಾಡಿಸ್ಕೊಂಡ್ರೂ ತಪ್ಪಿಲ್ಲ. ಆದ್ರೆ ನಾನು ಸಬ್ಬತ್ ದಿನದಲ್ಲಿ ಯಾರನ್ನಾದ್ರೂ ವಾಸಿಮಾಡಿದ್ರೆ ಯಾಕೆ ಕೋಪ ಮಾಡ್ಕೊಳ್ತೀರಾ?+
11 ಅದಕ್ಕೆ ಆತನು “ನಿಮ್ಮ ಹತ್ರ ಒಂದು ಕುರಿಯಿದೆ ಅಂತ ನೆನಸಿ, ಸಬ್ಬತ್ ದಿನದಲ್ಲಿ ಅದು ಗುಂಡಿಗೆ ಬಿದ್ರೆ ಮೇಲೆ ಎತ್ತದೆ ಇರ್ತಿರಾ?+
4 ಆಮೇಲೆ ಆತನು ಅವ್ರಿಗೆ “ಸಬ್ಬತ್ ದಿನದಲ್ಲಿ ಒಳ್ಳೇದನ್ನ ಮಾಡಬೇಕಾ ಕೆಟ್ಟದ್ದನ್ನ ಮಾಡಬೇಕಾ? ಜೀವ ಉಳಿಸಬೇಕಾ ತೆಗಿಬೇಕಾ?”+ ಅಂತ ಕೇಳಿದನು. ಅದಕ್ಕೆ ಅವರು ಬಾಯೇ ಬಿಚ್ಚಲಿಲ್ಲ.
23 ಅಂದ್ರೆ ಮೋಶೆಯ ನಿಯಮ ಮುರಿಬಾರದು ಅಂತ ಒಬ್ಬ ಸಬ್ಬತ್ ದಿನದಲ್ಲಿ ಸುನ್ನತಿ ಮಾಡಿಸ್ಕೊಂಡ್ರೂ ತಪ್ಪಿಲ್ಲ. ಆದ್ರೆ ನಾನು ಸಬ್ಬತ್ ದಿನದಲ್ಲಿ ಯಾರನ್ನಾದ್ರೂ ವಾಸಿಮಾಡಿದ್ರೆ ಯಾಕೆ ಕೋಪ ಮಾಡ್ಕೊಳ್ತೀರಾ?+