ಕೀರ್ತನೆ 40:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆಮೇಲೆ ನಾನು ಹೀಗೆ ಹೇಳಿದೆ “ನೋಡು, ನಾನು ಬಂದಿದ್ದೀನಿ. ಸುರುಳಿಯಲ್ಲಿ* ನನ್ನ ಬಗ್ಗೆ ಇದೆ.+ ಕೀರ್ತನೆ 118:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಯಾರು ಯೆಹೋವನ ಹೆಸ್ರಲ್ಲಿ ಬರ್ತಾನೋ ಅವನು ಆಶೀರ್ವಾದ ಪಡೀತಾನೆ,+ನಾವು ನಿಮ್ಮನ್ನ ಯೆಹೋವನ ಆಲಯದಿಂದ ಆಶೀರ್ವದಿಸ್ತೀವಿ. ಜೆಕರ್ಯ 9:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಚೀಯೋನಿನ ಮಗಳೇ, ಸಂಭ್ರಮಿಸು. ಯೆರೂಸಲೇಮಿನ ಮಗಳೇ ಉತ್ಸಾಹದಿಂದ ಜೈಕಾರ ಹಾಕು. ನೋಡು! ನಿನ್ನ ರಾಜ ನಿನ್ನ ಹತ್ರ ಬರ್ತಿದ್ದಾನೆ.+ ಅವನು ನೀತಿವಂತನು, ರಕ್ಷಣೆ ಕೊಡುವವನು,*ಅವನು ದೀನನಾಗಿದ್ದಾನೆ,+ ಕತ್ತೆ ಮೇಲೆ ಸವಾರಿ ಮಾಡ್ಕೊಂಡು ಬರ್ತಿದ್ದಾನೆಹೌದು, ಅವನು ಕತ್ತೆ ಮರಿ* ಮೇಲೆ ಬರ್ತಿದ್ದಾನೆ.+ ಮತ್ತಾಯ 3:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನಾನು ನಿಮ್ಮ ಪಶ್ಚಾತ್ತಾಪ ನೋಡಿ ನೀರಲ್ಲಿ ದೀಕ್ಷಾಸ್ನಾನ ಮಾಡಿಸ್ತೀನಿ.+ ಆದ್ರೆ ನನ್ನ ನಂತ್ರ ಬರೋನು ನನಗಿಂತ ತುಂಬ ಬಲಶಾಲಿ. ಆತನ ಚಪ್ಪಲಿ ಬಿಚ್ಚೋಕೂ ನಂಗೆ ಯೋಗ್ಯತೆ ಇಲ್ಲ.+ ಆತನು ನಿಮಗೆ ಪವಿತ್ರಶಕ್ತಿ+ ಮತ್ತು ಬೆಂಕಿಯಿಂದ ದೀಕ್ಷಾಸ್ನಾನ ಮಾಡಿಸ್ತಾನೆ.+
9 ಚೀಯೋನಿನ ಮಗಳೇ, ಸಂಭ್ರಮಿಸು. ಯೆರೂಸಲೇಮಿನ ಮಗಳೇ ಉತ್ಸಾಹದಿಂದ ಜೈಕಾರ ಹಾಕು. ನೋಡು! ನಿನ್ನ ರಾಜ ನಿನ್ನ ಹತ್ರ ಬರ್ತಿದ್ದಾನೆ.+ ಅವನು ನೀತಿವಂತನು, ರಕ್ಷಣೆ ಕೊಡುವವನು,*ಅವನು ದೀನನಾಗಿದ್ದಾನೆ,+ ಕತ್ತೆ ಮೇಲೆ ಸವಾರಿ ಮಾಡ್ಕೊಂಡು ಬರ್ತಿದ್ದಾನೆಹೌದು, ಅವನು ಕತ್ತೆ ಮರಿ* ಮೇಲೆ ಬರ್ತಿದ್ದಾನೆ.+
11 ನಾನು ನಿಮ್ಮ ಪಶ್ಚಾತ್ತಾಪ ನೋಡಿ ನೀರಲ್ಲಿ ದೀಕ್ಷಾಸ್ನಾನ ಮಾಡಿಸ್ತೀನಿ.+ ಆದ್ರೆ ನನ್ನ ನಂತ್ರ ಬರೋನು ನನಗಿಂತ ತುಂಬ ಬಲಶಾಲಿ. ಆತನ ಚಪ್ಪಲಿ ಬಿಚ್ಚೋಕೂ ನಂಗೆ ಯೋಗ್ಯತೆ ಇಲ್ಲ.+ ಆತನು ನಿಮಗೆ ಪವಿತ್ರಶಕ್ತಿ+ ಮತ್ತು ಬೆಂಕಿಯಿಂದ ದೀಕ್ಷಾಸ್ನಾನ ಮಾಡಿಸ್ತಾನೆ.+