ಮತ್ತಾಯ 9:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅಲ್ಲಿ, ಜನ ಲಕ್ವ ಹೊಡೆದಿದ್ದ ಒಬ್ಬನನ್ನ ಮಂಚ ಸಮೇತ ಹೊತ್ಕೊಂಡು ಬರೋದನ್ನ ನೋಡಿದನು. ಅವ್ರ ನಂಬಿಕೆ ನೋಡಿ ಯೇಸು ಲಕ್ವ ಹೊಡೆದವನಿಗೆ “ಮಗನೇ ಧೈರ್ಯವಾಗಿರು! ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ”+ ಅಂದನು. ಮಾರ್ಕ 2:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಯೇಸು ಅವ್ರ ನಂಬಿಕೆ ನೋಡಿ+ ಆ ಲಕ್ವ ಹೊಡೆದವನಿಗೆ “ಮಗನೇ, ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ”+ ಅಂದನು.
2 ಅಲ್ಲಿ, ಜನ ಲಕ್ವ ಹೊಡೆದಿದ್ದ ಒಬ್ಬನನ್ನ ಮಂಚ ಸಮೇತ ಹೊತ್ಕೊಂಡು ಬರೋದನ್ನ ನೋಡಿದನು. ಅವ್ರ ನಂಬಿಕೆ ನೋಡಿ ಯೇಸು ಲಕ್ವ ಹೊಡೆದವನಿಗೆ “ಮಗನೇ ಧೈರ್ಯವಾಗಿರು! ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ”+ ಅಂದನು.