13ಅದೇ ದಿನ ಯೇಸು ಮನೆಯಿಂದ ಹೋಗಿ ಸಮುದ್ರ ತೀರದಲ್ಲಿ ಕೂತಿದ್ದನು. 2 ತುಂಬ ಜನ ಆತನ ಹತ್ರ ಬಂದ್ರು. ಯೇಸು ದೋಣಿ ಹತ್ತಿ ಕೂತ್ಕೊಂಡನು, ಜನ ಸಮುದ್ರ ತೀರದಲ್ಲಿ ನಿಂತಿದ್ರು.+3 ಆತನು ಅವ್ರಿಗೆ ಉದಾಹರಣೆಗಳ ಮೂಲಕ ತುಂಬ ವಿಷ್ಯ ಹೇಳಿದನು.+ ಅದ್ರಲ್ಲಿ ಒಂದು ಹೀಗಿತ್ತು “ಒಬ್ಬ ರೈತ ಬೀಜ ಬಿತ್ತೋಕೆ ಹೋದ.+
4ಯೇಸು ಇನ್ನೊಂದು ಸಲ ಸಮುದ್ರ ತೀರದಲ್ಲಿ ಕಲಿಸೋಕೆ ಶುರುಮಾಡಿದನು. ತುಂಬ ಜನ ಆತನ ಹತ್ರ ಬಂದಿದ್ರಿಂದ ಯೇಸು ಒಂದು ದೋಣಿ ಹತ್ತಿ ತೀರದಿಂದ ಸ್ವಲ್ಪ ದೂರ ಹೋಗಿ ಕೂತು ಅಲ್ಲಿಂದ ಕಲಿಸ್ತಾ ಇದ್ದನು. ಆದ್ರೆ ಜನ್ರೆಲ್ಲ ಸಮುದ್ರ ತೀರದಲ್ಲೇ ಇದ್ರು.+2 ಯೇಸು ತುಂಬ ಉದಾಹರಣೆ+ ಬಳಸಿ ಕಲಿಸ್ತಾ ಹೀಗಂದನು+