ಕೀರ್ತನೆ 78:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನಾನು ಗಾದೆಗಳ ಮೂಲಕ ಮಾತಾಡ್ತೀನಿ,ಹಳೇ ಕಾಲದ ಒಗಟುಗಳನ್ನ ಹೇಳ್ತೀನಿ.+ ಮತ್ತಾಯ 13:34, 35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಯೇಸು ಜನ್ರ ಹತ್ರ ಮಾತಾಡುವಾಗ ಈ ರೀತಿ ಉದಾಹರಣೆ ಬಳಸಿ ಮಾತಾಡ್ತಿದ್ದನು. ಉದಾಹರಣೆ ಕೊಡದೆ ಆತನು ಯಾವತ್ತೂ ಮಾತಾಡ್ತಿರಲಿಲ್ಲ.+ 35 ಹೀಗೆ ಪ್ರವಾದಿ ಮೂಲಕ ದೇವರು ಹೇಳಿದ ಮಾತು ನಿಜ ಆಯ್ತು. ಅದೇನಂದ್ರೆ “ನಾನು ಉದಾಹರಣೆಗಳ ಮೂಲಕ ಮಾತಾಡ್ತೀನಿ. ಮುಂಚಿನಿಂದ* ಗುಟ್ಟಾಗಿರೋ ವಿಷ್ಯಗಳನ್ನ ಹೇಳ್ತೀನಿ.”+ ಮಾರ್ಕ 4:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಉದಾಹರಣೆ ಕೊಡದೆ ಆತನು ಯಾವತ್ತೂ ಮಾತಾಡ್ತಾ ಇರ್ಲಿಲ್ಲ. ಆದ್ರೆ ತನ್ನ ಶಿಷ್ಯರು ಮಾತ್ರ ಇದ್ದಾಗ ಆ ಉದಾಹರಣೆಗಳ ಅರ್ಥವನ್ನ ಯೇಸು ವಿವರಿಸ್ತಿದ್ದ.+
34 ಯೇಸು ಜನ್ರ ಹತ್ರ ಮಾತಾಡುವಾಗ ಈ ರೀತಿ ಉದಾಹರಣೆ ಬಳಸಿ ಮಾತಾಡ್ತಿದ್ದನು. ಉದಾಹರಣೆ ಕೊಡದೆ ಆತನು ಯಾವತ್ತೂ ಮಾತಾಡ್ತಿರಲಿಲ್ಲ.+ 35 ಹೀಗೆ ಪ್ರವಾದಿ ಮೂಲಕ ದೇವರು ಹೇಳಿದ ಮಾತು ನಿಜ ಆಯ್ತು. ಅದೇನಂದ್ರೆ “ನಾನು ಉದಾಹರಣೆಗಳ ಮೂಲಕ ಮಾತಾಡ್ತೀನಿ. ಮುಂಚಿನಿಂದ* ಗುಟ್ಟಾಗಿರೋ ವಿಷ್ಯಗಳನ್ನ ಹೇಳ್ತೀನಿ.”+
34 ಉದಾಹರಣೆ ಕೊಡದೆ ಆತನು ಯಾವತ್ತೂ ಮಾತಾಡ್ತಾ ಇರ್ಲಿಲ್ಲ. ಆದ್ರೆ ತನ್ನ ಶಿಷ್ಯರು ಮಾತ್ರ ಇದ್ದಾಗ ಆ ಉದಾಹರಣೆಗಳ ಅರ್ಥವನ್ನ ಯೇಸು ವಿವರಿಸ್ತಿದ್ದ.+