20 ಕಲ್ಲು ನೆಲದ ತರ ಇರುವವನು ಸಂದೇಶ ಕೇಳಿದ ತಕ್ಷಣ ಖುಷಿಯಿಂದ ನಂಬ್ತಾನೆ.+21 ಆದ್ರೆ ಆ ಸಂದೇಶ ಹೃದಯಕ್ಕೆ ಮುಟ್ಟದ ಕಾರಣ ಸ್ವಲ್ಪ ದಿನ ಮಾತ್ರ ನಂಬಿಕೆ ಇರುತ್ತೆ. ದೇವರ ಸಂದೇಶದ ಕಾರಣ ಕಷ್ಟ ಹಿಂಸೆ ಬಂದಾಗ ನಂಬಿಕೆ ಬಿಟ್ಟುಬಿಡ್ತಾನೆ.
16 ಇನ್ನು ಕೆಲವರು ಕಲ್ಲು ನೆಲದ ತರ ಇರ್ತಾರೆ. ಅವರು ಸಂದೇಶ ಕೇಳಿದ ತಕ್ಷಣ ಖುಷಿಯಿಂದ ನಂಬ್ತಾರೆ.+17 ಆದ್ರೆ ಆ ಸಂದೇಶ ಹೃದಯಕ್ಕೆ ಮುಟ್ಟದ ಕಾರಣ ಸ್ವಲ್ಪ ದಿನ ಮಾತ್ರ ಅವ್ರಲ್ಲಿ ನಂಬಿಕೆ ಇರುತ್ತೆ. ದೇವರ ಸಂದೇಶದ ಕಾರಣ ಕಷ್ಟ, ಹಿಂಸೆ ಬಂದಾಗ ನಂಬಿಕೆ ಬಿಟ್ಟುಬಿಡ್ತಾರೆ.