ಮಾರ್ಕ 1:23, 24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆ ಸಭಾಮಂದಿರದಲ್ಲಿ ಒಬ್ಬ ಮನುಷ್ಯನಿದ್ದ. ಅವನೊಳಗೆ ಕೆಟ್ಟ ದೇವದೂತ ಸೇರ್ಕೊಂಡಿದ್ದ. 24 ಅವನು “ನಜರೇತಿನ ಯೇಸು,+ ನೀನ್ಯಾಕೆ ಇಲ್ಲಿಗೆ ಬಂದೆ? ನಮ್ಮನ್ನ ನಾಶಮಾಡೋಕಂತ ಬಂದ್ಯಾ? ನೀನು ಯಾರಂತ ನನಗೆ ಚೆನ್ನಾಗಿ ಗೊತ್ತು. ನೀನು ದೇವರ ಪವಿತ್ರ ಮಗ”+ ಅಂತ ಕಿರುಚಿದ.
23 ಆ ಸಭಾಮಂದಿರದಲ್ಲಿ ಒಬ್ಬ ಮನುಷ್ಯನಿದ್ದ. ಅವನೊಳಗೆ ಕೆಟ್ಟ ದೇವದೂತ ಸೇರ್ಕೊಂಡಿದ್ದ. 24 ಅವನು “ನಜರೇತಿನ ಯೇಸು,+ ನೀನ್ಯಾಕೆ ಇಲ್ಲಿಗೆ ಬಂದೆ? ನಮ್ಮನ್ನ ನಾಶಮಾಡೋಕಂತ ಬಂದ್ಯಾ? ನೀನು ಯಾರಂತ ನನಗೆ ಚೆನ್ನಾಗಿ ಗೊತ್ತು. ನೀನು ದೇವರ ಪವಿತ್ರ ಮಗ”+ ಅಂತ ಕಿರುಚಿದ.