ಮತ್ತಾಯ 9:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಯೇಸು ಹಿಂದೆ ತಿರುಗಿ ಅವಳನ್ನ ನೋಡಿ “ಮಗಳೇ, ಧೈರ್ಯವಾಗಿರು. ನಿನ್ನ ನಂಬಿಕೆನೇ ನಿನ್ನನ್ನ ವಾಸಿಮಾಡಿದೆ”+ ಅಂದನು. ತಕ್ಷಣ ಅವಳ ರೋಗ ವಾಸಿ ಆಯ್ತು.+ ಲೂಕ 7:50 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 50 ಯೇಸು ಆ ಸ್ತ್ರೀಗೆ “ನಿನ್ನ ನಂಬಿಕೆನೇ ನಿನ್ನನ್ನ ರಕ್ಷಿಸಿದೆ.+ ನೆಮ್ಮದಿಯಿಂದ ಹೋಗು” ಅಂದನು.
22 ಯೇಸು ಹಿಂದೆ ತಿರುಗಿ ಅವಳನ್ನ ನೋಡಿ “ಮಗಳೇ, ಧೈರ್ಯವಾಗಿರು. ನಿನ್ನ ನಂಬಿಕೆನೇ ನಿನ್ನನ್ನ ವಾಸಿಮಾಡಿದೆ”+ ಅಂದನು. ತಕ್ಷಣ ಅವಳ ರೋಗ ವಾಸಿ ಆಯ್ತು.+