ಲೂಕ 7:12, 13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆತನು ಆ ಊರಿನ ಬಾಗಿಲ ಹತ್ರ ಬಂದಾಗ ಸತ್ತುಹೋಗಿದ್ದ ಒಬ್ಬನನ್ನ ಜನ ಹೊತ್ಕೊಂಡು ಹೋಗ್ತಿದ್ರು. ಅವನು ತಾಯಿಗೆ ಒಬ್ಬನೇ ಮಗನಾಗಿದ್ದ.*+ ಅವಳು ವಿಧವೆ ಆಗಿದ್ದಳು. ಅವಳ ಜೊತೆ ಊರಿನ ತುಂಬ ಜನ ಇದ್ರು. 13 ಅವಳನ್ನ ನೋಡಿ ಒಡೆಯನ ಮನಸ್ಸು ಕರಗಿ ಹೋಯ್ತು.+ ಆತನು ಆ ಸ್ತ್ರೀಗೆ “ಅಳಬೇಡ”+ ಅಂದನು.
12 ಆತನು ಆ ಊರಿನ ಬಾಗಿಲ ಹತ್ರ ಬಂದಾಗ ಸತ್ತುಹೋಗಿದ್ದ ಒಬ್ಬನನ್ನ ಜನ ಹೊತ್ಕೊಂಡು ಹೋಗ್ತಿದ್ರು. ಅವನು ತಾಯಿಗೆ ಒಬ್ಬನೇ ಮಗನಾಗಿದ್ದ.*+ ಅವಳು ವಿಧವೆ ಆಗಿದ್ದಳು. ಅವಳ ಜೊತೆ ಊರಿನ ತುಂಬ ಜನ ಇದ್ರು. 13 ಅವಳನ್ನ ನೋಡಿ ಒಡೆಯನ ಮನಸ್ಸು ಕರಗಿ ಹೋಯ್ತು.+ ಆತನು ಆ ಸ್ತ್ರೀಗೆ “ಅಳಬೇಡ”+ ಅಂದನು.