ಮತ್ತಾಯ 10:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನೀವು ಒಂದು ಊರಿಗೆ, ಹಳ್ಳಿಗೆ ಹೋದ ಮೇಲೆ ಅಲ್ಲಿ ದೇವರ ಆಳ್ವಿಕೆಯ ಸಂದೇಶ ಕೇಳಿಸ್ಕೊಳ್ಳೋಕೆ ಯಾರು ಯೋಗ್ಯರು ಅಂತ ಹುಡುಕಿ. ಅಲ್ಲಿಂದ ಹೋಗೋ ತನಕ ಅವ್ರ ಮನೆಯಲ್ಲೇ ಇರಿ.+ ಮಾರ್ಕ 6:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನೀವು ಒಂದು ಮನೆಗೆ ಹೋದಾಗ ಅವರು ಚೆನ್ನಾಗಿ ಕೇಳಿಸ್ಕೊಂಡ್ರೆ ಅಲ್ಲೇ ಉಳ್ಕೊಳ್ಳಿ. ಆ ಊರಲ್ಲಿ ಸಿಹಿಸುದ್ದಿ ಸಾರೋ ತನಕ ಆ ಮನೆಯಲ್ಲೇ ಇರಿ.+ ಲೂಕ 10:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಮನೆ ಒಳಗೆ ಹೋಗೋ ಮುಂಚೆ ‘ಈ ಮನೆಯವ್ರಿಗೆ ಆಶೀರ್ವಾದ ಸಿಗಲಿ’+ ಅಂತ ಹೇಳಿ. ಲೂಕ 10:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯಾವ ಮನೆಯಲ್ಲಿ ಆಶೀರ್ವಾದ ಪಡೆಯೋಕೆ ಯೋಗ್ಯನು ಇರ್ತಾನೋ ಆ ಮನೆಯಲ್ಲೇ ಉಳ್ಕೊಳಿ.+ ಬೇರೆ ಮನೆ ಹುಡುಕಬೇಡಿ.+ ಅಲ್ಲೇ ಊಟ ಮಾಡಿ, ಕುಡೀರಿ. ಯಾಕಂದ್ರೆ ಕೆಲಸಗಾರನಿಗೆ ಕೂಲಿ ಸಿಗಲೇಬೇಕು.+
11 ನೀವು ಒಂದು ಊರಿಗೆ, ಹಳ್ಳಿಗೆ ಹೋದ ಮೇಲೆ ಅಲ್ಲಿ ದೇವರ ಆಳ್ವಿಕೆಯ ಸಂದೇಶ ಕೇಳಿಸ್ಕೊಳ್ಳೋಕೆ ಯಾರು ಯೋಗ್ಯರು ಅಂತ ಹುಡುಕಿ. ಅಲ್ಲಿಂದ ಹೋಗೋ ತನಕ ಅವ್ರ ಮನೆಯಲ್ಲೇ ಇರಿ.+
10 ನೀವು ಒಂದು ಮನೆಗೆ ಹೋದಾಗ ಅವರು ಚೆನ್ನಾಗಿ ಕೇಳಿಸ್ಕೊಂಡ್ರೆ ಅಲ್ಲೇ ಉಳ್ಕೊಳ್ಳಿ. ಆ ಊರಲ್ಲಿ ಸಿಹಿಸುದ್ದಿ ಸಾರೋ ತನಕ ಆ ಮನೆಯಲ್ಲೇ ಇರಿ.+
7 ಯಾವ ಮನೆಯಲ್ಲಿ ಆಶೀರ್ವಾದ ಪಡೆಯೋಕೆ ಯೋಗ್ಯನು ಇರ್ತಾನೋ ಆ ಮನೆಯಲ್ಲೇ ಉಳ್ಕೊಳಿ.+ ಬೇರೆ ಮನೆ ಹುಡುಕಬೇಡಿ.+ ಅಲ್ಲೇ ಊಟ ಮಾಡಿ, ಕುಡೀರಿ. ಯಾಕಂದ್ರೆ ಕೆಲಸಗಾರನಿಗೆ ಕೂಲಿ ಸಿಗಲೇಬೇಕು.+