ಮತ್ತಾಯ 10:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಆದ್ರೆ ಒಬ್ಬ ಜನ್ರ ಮುಂದೆ ‘ಯೇಸು ಯಾರಂತ ನಂಗೊತ್ತಿಲ್ಲ’ ಅಂತ ಹೇಳಿದ್ರೆ ನಾನೂ ಅವನ ಬಗ್ಗೆ ಸ್ವರ್ಗದಲ್ಲಿ ನನ್ನ ತಂದೆ ಮುಂದೆ ‘ಅವನು ಯಾರಂತ ನಂಗೂ ಗೊತ್ತಿಲ್ಲ’ ಅಂತ ಹೇಳ್ತೀನಿ.+ ಮಾರ್ಕ 8:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ನಂಬಿಕೆದ್ರೋಹಿಗಳ,* ಪಾಪಿಗಳ ಈ ಪೀಳಿಗೆಯವ್ರಲ್ಲಿ ಯಾರಾದ್ರೂ ನನ್ನ ಶಿಷ್ಯ ಅಂತ ಹೇಳ್ಕೊಳ್ಳೋಕೆ, ನನ್ನ ಮಾತುಗಳನ್ನ ನಂಬ್ತಿದ್ದೀನಿ ಅಂತ ಹೇಳೋಕೆ ನಾಚಿಕೆಪಟ್ರೆ ಮನುಷ್ಯಕುಮಾರ ಸಹ ತನ್ನ ತಂದೆಯಿಂದ ಅಧಿಕಾರ ಪಡ್ಕೊಂಡು ಪವಿತ್ರ ದೂತರ ಜೊತೆ ಬರುವಾಗ+ ಅವರು ತನ್ನ ಶಿಷ್ಯರು ಅಂತ ಹೇಳೋಕೆ ನಾಚಿಕೆಪಡ್ತಾನೆ.”+ 2 ತಿಮೊತಿ 2:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಸಹಿಸ್ಕೊಳ್ತಾ ಇದ್ರೆ ನಾವೂ ಆತನ ಜೊತೆ ರಾಜರಾಗಿ ಆಳ್ತೀವಿ.+ ಆತನು ಯಾರಂತ ಗೊತ್ತಿಲ್ಲ ಅಂತ ನಾವು ಹೇಳಿದ್ರೆ ಆತನೂ ಹಾಗೇ ಹೇಳ್ತಾನೆ.+
33 ಆದ್ರೆ ಒಬ್ಬ ಜನ್ರ ಮುಂದೆ ‘ಯೇಸು ಯಾರಂತ ನಂಗೊತ್ತಿಲ್ಲ’ ಅಂತ ಹೇಳಿದ್ರೆ ನಾನೂ ಅವನ ಬಗ್ಗೆ ಸ್ವರ್ಗದಲ್ಲಿ ನನ್ನ ತಂದೆ ಮುಂದೆ ‘ಅವನು ಯಾರಂತ ನಂಗೂ ಗೊತ್ತಿಲ್ಲ’ ಅಂತ ಹೇಳ್ತೀನಿ.+
38 ನಂಬಿಕೆದ್ರೋಹಿಗಳ,* ಪಾಪಿಗಳ ಈ ಪೀಳಿಗೆಯವ್ರಲ್ಲಿ ಯಾರಾದ್ರೂ ನನ್ನ ಶಿಷ್ಯ ಅಂತ ಹೇಳ್ಕೊಳ್ಳೋಕೆ, ನನ್ನ ಮಾತುಗಳನ್ನ ನಂಬ್ತಿದ್ದೀನಿ ಅಂತ ಹೇಳೋಕೆ ನಾಚಿಕೆಪಟ್ರೆ ಮನುಷ್ಯಕುಮಾರ ಸಹ ತನ್ನ ತಂದೆಯಿಂದ ಅಧಿಕಾರ ಪಡ್ಕೊಂಡು ಪವಿತ್ರ ದೂತರ ಜೊತೆ ಬರುವಾಗ+ ಅವರು ತನ್ನ ಶಿಷ್ಯರು ಅಂತ ಹೇಳೋಕೆ ನಾಚಿಕೆಪಡ್ತಾನೆ.”+
12 ಸಹಿಸ್ಕೊಳ್ತಾ ಇದ್ರೆ ನಾವೂ ಆತನ ಜೊತೆ ರಾಜರಾಗಿ ಆಳ್ತೀವಿ.+ ಆತನು ಯಾರಂತ ಗೊತ್ತಿಲ್ಲ ಅಂತ ನಾವು ಹೇಳಿದ್ರೆ ಆತನೂ ಹಾಗೇ ಹೇಳ್ತಾನೆ.+