ಮತ್ತಾಯ 10:40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 40 ನಿಮ್ಮನ್ನ ಗೌರವಿಸುವವನು ನನ್ನನ್ನೂ ಗೌರವಿಸ್ತಾನೆ. ನನ್ನನ್ನ ಗೌರವಿಸುವವನು ನನ್ನನ್ನ ಕಳಿಸಿದ ದೇವರನ್ನೂ ಗೌರವಿಸ್ತಾನೆ.+ ಮಾರ್ಕ 9:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 “ನನ್ನ ಮೇಲಿನ ಗೌರವದಿಂದ* ಇಂಥ ಒಂದು ಚಿಕ್ಕ ಮಗುನ ಸ್ವೀಕರಿಸಿದ್ರೆ+ ನನ್ನನ್ನೂ ಸ್ವೀಕರಿಸ್ತಾರೆ. ನನ್ನನ್ನ ಸ್ವೀಕರಿಸಿದ್ರೆ ನನ್ನನ್ನ ಮಾತ್ರ ಅಲ್ಲ, ನನ್ನನ್ನ ಕಳಿಸಿದ ದೇವರನ್ನೂ ಸ್ವೀಕರಿಸ್ತಾರೆ” ಅಂದನು.+ ಯೋಹಾನ 13:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ನಿಜ ಹೇಳ್ತೀನಿ, ನಾನು ಕಳಿಸೋ ವ್ಯಕ್ತಿಯನ್ನ ಗೌರವಿಸುವವನು ನನ್ನನ್ನೂ ಗೌರವಿಸ್ತಾನೆ.+ ನನ್ನನ್ನ ಗೌರವಿಸುವವನು ನನ್ನನ್ನ ಕಳಿಸಿದ ದೇವರನ್ನೂ ಗೌರವಿಸ್ತಾನೆ” ಅಂದನು.+
40 ನಿಮ್ಮನ್ನ ಗೌರವಿಸುವವನು ನನ್ನನ್ನೂ ಗೌರವಿಸ್ತಾನೆ. ನನ್ನನ್ನ ಗೌರವಿಸುವವನು ನನ್ನನ್ನ ಕಳಿಸಿದ ದೇವರನ್ನೂ ಗೌರವಿಸ್ತಾನೆ.+
37 “ನನ್ನ ಮೇಲಿನ ಗೌರವದಿಂದ* ಇಂಥ ಒಂದು ಚಿಕ್ಕ ಮಗುನ ಸ್ವೀಕರಿಸಿದ್ರೆ+ ನನ್ನನ್ನೂ ಸ್ವೀಕರಿಸ್ತಾರೆ. ನನ್ನನ್ನ ಸ್ವೀಕರಿಸಿದ್ರೆ ನನ್ನನ್ನ ಮಾತ್ರ ಅಲ್ಲ, ನನ್ನನ್ನ ಕಳಿಸಿದ ದೇವರನ್ನೂ ಸ್ವೀಕರಿಸ್ತಾರೆ” ಅಂದನು.+
20 ನಿಜ ಹೇಳ್ತೀನಿ, ನಾನು ಕಳಿಸೋ ವ್ಯಕ್ತಿಯನ್ನ ಗೌರವಿಸುವವನು ನನ್ನನ್ನೂ ಗೌರವಿಸ್ತಾನೆ.+ ನನ್ನನ್ನ ಗೌರವಿಸುವವನು ನನ್ನನ್ನ ಕಳಿಸಿದ ದೇವರನ್ನೂ ಗೌರವಿಸ್ತಾನೆ” ಅಂದನು.+