ಕೀರ್ತನೆ 79:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನಮ್ಮ ರಕ್ಷಣೆಯ ದೇವರೇ, ನಮಗೆ ಸಹಾಯಮಾಡು,+ನಿನ್ನ ಹೆಸ್ರಲ್ಲಿ ಗೌರವ ತುಂಬಿರೋದ್ರಿಂದ ನಮ್ಮನ್ನ ಕಾಪಾಡು,ನಿನ್ನ ಹೆಸ್ರಿಗೆ ತಕ್ಕ ಹಾಗೆ ನಮ್ಮ ಪಾಪಗಳನ್ನ ಕ್ಷಮಿಸು.*+ ದಾನಿಯೇಲ 9:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಯೆಹೋವನೇ, ಕೇಳು. ಯೆಹೋವನೇ, ಕ್ಷಮಿಸು.+ ಯೆಹೋವನೇ, ನಮಗೆ ಗಮನಕೊಡು, ನಮಗೆ ಸಹಾಯ ಮಾಡು! ನನ್ನ ದೇವರೇ, ನಿನ್ನ ಹೆಸ್ರಿಗೋಸ್ಕರ, ನಿನ್ನ ಹೆಸ್ರಿಂದ ನಿನ್ನ ಪಟ್ಟಣವನ್ನ ನಿನ್ನ ಜನ್ರನ್ನ ಗುರುತಿಸೋದ್ರಿಂದ ತಡಮಾಡ್ದೆ ಸಹಾಯ ಮಾಡು.”+
9 ನಮ್ಮ ರಕ್ಷಣೆಯ ದೇವರೇ, ನಮಗೆ ಸಹಾಯಮಾಡು,+ನಿನ್ನ ಹೆಸ್ರಲ್ಲಿ ಗೌರವ ತುಂಬಿರೋದ್ರಿಂದ ನಮ್ಮನ್ನ ಕಾಪಾಡು,ನಿನ್ನ ಹೆಸ್ರಿಗೆ ತಕ್ಕ ಹಾಗೆ ನಮ್ಮ ಪಾಪಗಳನ್ನ ಕ್ಷಮಿಸು.*+
19 ಯೆಹೋವನೇ, ಕೇಳು. ಯೆಹೋವನೇ, ಕ್ಷಮಿಸು.+ ಯೆಹೋವನೇ, ನಮಗೆ ಗಮನಕೊಡು, ನಮಗೆ ಸಹಾಯ ಮಾಡು! ನನ್ನ ದೇವರೇ, ನಿನ್ನ ಹೆಸ್ರಿಗೋಸ್ಕರ, ನಿನ್ನ ಹೆಸ್ರಿಂದ ನಿನ್ನ ಪಟ್ಟಣವನ್ನ ನಿನ್ನ ಜನ್ರನ್ನ ಗುರುತಿಸೋದ್ರಿಂದ ತಡಮಾಡ್ದೆ ಸಹಾಯ ಮಾಡು.”+