ಮತ್ತಾಯ 12:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ನಾನು ಕೆಟ್ಟ ದೇವದೂತರನ್ನ ಬಿಡಿಸೋದು ದೇವರ ಪವಿತ್ರಶಕ್ತಿಯಿಂದ ಆಗಿದ್ರೆ ಅದರರ್ಥ ದೇವರ ಆಳ್ವಿಕೆ ಈಗಾಗಲೇ ಬಂದಿದೆ, ಆದ್ರೆ ನೀವು ಅದನ್ನ ಗಮನಿಸಲಿಲ್ಲ.+ ಲೂಕ 17:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಜನ, ‘ನೋಡು ಇಲ್ಲಿದೆ!’ ‘ಅಲ್ಲಿದೆ’ ಅಂತಾನೂ ಹೇಳಲ್ಲ. ಯಾಕಂದ್ರೆ ನೋಡಿ! ದೇವರ ಆಳ್ವಿಕೆ ನಿಮ್ಮ ಮಧ್ಯದಲ್ಲೇ ಇದೆ”+ ಅಂದನು.
28 ನಾನು ಕೆಟ್ಟ ದೇವದೂತರನ್ನ ಬಿಡಿಸೋದು ದೇವರ ಪವಿತ್ರಶಕ್ತಿಯಿಂದ ಆಗಿದ್ರೆ ಅದರರ್ಥ ದೇವರ ಆಳ್ವಿಕೆ ಈಗಾಗಲೇ ಬಂದಿದೆ, ಆದ್ರೆ ನೀವು ಅದನ್ನ ಗಮನಿಸಲಿಲ್ಲ.+
21 ಜನ, ‘ನೋಡು ಇಲ್ಲಿದೆ!’ ‘ಅಲ್ಲಿದೆ’ ಅಂತಾನೂ ಹೇಳಲ್ಲ. ಯಾಕಂದ್ರೆ ನೋಡಿ! ದೇವರ ಆಳ್ವಿಕೆ ನಿಮ್ಮ ಮಧ್ಯದಲ್ಲೇ ಇದೆ”+ ಅಂದನು.