29 ಕಪಟ ಪಂಡಿತರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ!+ ನೀವು ಪ್ರವಾದಿಗಳ ಸಮಾಧಿ ಕಟ್ತಾ, ನೀತಿವಂತರ ಸಮಾಧಿಗೆ ಅಲಂಕಾರ ಮಾಡ್ತಾ,+ 30 ‘ನಾವು ನಮ್ಮ ಪೂರ್ವಜರ ಕಾಲದಲ್ಲಿ ಬದುಕಿದ್ರೆ ಪ್ರವಾದಿಗಳ ರಕ್ತ ಸುರಿಸುವಾಗ ನಾವು ಅವ್ರ ಜೊತೆ ಕೈಜೋಡಿಸ್ತಾ ಇರಲಿಲ್ಲ’ ಅಂತ ಹೇಳ್ತೀರ. 31 ಹೀಗೆ, ಪ್ರವಾದಿಗಳನ್ನ ಕೊಂದವ್ರ ಮಕ್ಕಳು ನೀವೇ ಅಂತ ಒಪ್ಕೊಳ್ತಾ ಇದ್ದೀರ.+