-
ಫಿಲಿಪ್ಪಿ 3:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಆದ್ರೆ ಯಾವುದನ್ನ ನಾನು ತುಂಬ ಮುಖ್ಯ ಅಂತ ಅಂದ್ಕೊಂಡ್ನೋ ಅವೆಲ್ಲ ಈಗ ಕ್ರಿಸ್ತನಿಂದಾಗಿ ಪ್ರಯೋಜನಕ್ಕೆ ಬರಲ್ಲ ಅಂತ ಹೇಳ್ತೀನಿ.*+ 8 ಅಷ್ಟೇ ಅಲ್ಲ, ನನ್ನ ಪ್ರಭು ಕ್ರಿಸ್ತ ಯೇಸುವಿನ ಬಗ್ಗೆ ಇರೋ ಬೆಲೆಕಟ್ಟಲಾಗದ ಜ್ಞಾನದ ಮುಂದೆ ಆ ಎಲ್ಲ ವಿಷ್ಯಗಳು ಏನೇನೂ ಅಲ್ಲ ಅಂತ ನೆನಸ್ತೀನಿ. ಆತನಿಗಾಗಿ ನಾನು ಎಲ್ಲವನ್ನ ಬಿಟ್ಟುಬಿಟ್ಟೆ. ಅದನ್ನೆಲ್ಲ ಕಸದ ತರ ನೋಡ್ತೀನಿ. ಕ್ರಿಸ್ತನ ಮೆಚ್ಚುಗೆ ಪಡಿಯೋಕೆ
-