3 ಅವನನ್ನ ತಿರಸ್ಕಾರದಿಂದ ನೋಡಲಾಯ್ತು, ಮನುಷ್ಯರು ಅವನನ್ನ ದೂರ ಮಾಡಿದ್ರು,+
ನೋವಂದ್ರೆ ಏನು, ಅನಾರೋಗ್ಯ ಅಂದ್ರೇನು ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು.
ಅವನ ಮುಖವನ್ನ ನೋಡದೇ ಇರೋಕೆ ನಾವು ನಮ್ಮ ದೃಷ್ಟಿಯನ್ನ ತಿರುಗಿಸ್ಕೊಂಡ್ವಿ,
ಅವನನ್ನ ತಿರಸ್ಕಾರದಿಂದ ಕಾಣಲಾಯ್ತು, ನಾವು ಅವನಿಗೆ ಕಿಂಚಿತ್ತೂ ಬೆಲೆ ಕೊಡಲಿಲ್ಲ.+