ಯೆಶಾಯ 55:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಕೆಟ್ಟವನು ತನ್ನ ಮಾರ್ಗವನ್ನ,ಕೆಡುಕ ತನ್ನ ಆಲೋಚನೆಯನ್ನ ಬಿಟ್ಟುಬಿಡಲಿ,+ಅವನು ಯೆಹೋವನ ಹತ್ರ ವಾಪಸ್ ಬರಲಿ. ಯಾಕಂದ್ರೆ ಆತನು ಅವನಿಗೆ ಕರುಣೆ ತೋರಿಸ್ತಾನೆ,+ಅವನು ನಮ್ಮ ದೇವರ ಹತ್ರ ತಿರುಗಿ ಬರಲಿ. ಯಾಕಂದ್ರೆ ಆತನು ಉದಾರವಾಗಿ* ಕ್ಷಮಿಸ್ತಾನೆ.+ ಮತ್ತಾಯ 6:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಬೇರೆಯವರ ತಪ್ಪುಗಳನ್ನ* ನಾವು ಕ್ಷಮಿಸಿರೋ ತರ ನಮ್ಮ ತಪ್ಪುಗಳನ್ನೂ* ಕ್ಷಮಿಸು.+ ಮತ್ತಾಯ 18:21, 22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಆಗ ಪೇತ್ರ ಯೇಸು ಹತ್ರ ಬಂದು “ಸ್ವಾಮಿ, ನನ್ನ ಸಹೋದರ ನನ್ನ ವಿರುದ್ಧ ಪಾಪಮಾಡಿದ್ರೆ ಎಷ್ಟು ಸಾರಿ ಕ್ಷಮಿಸಬೇಕು? ಏಳು ಸಾರಿ ಅಲ್ವಾ?” ಅಂತ ಕೇಳಿದ. 22 ಯೇಸು “ಏಳು ಸಾರಿ ಅಲ್ಲ, 77 ಸಾರಿ ಕ್ಷಮಿಸಬೇಕು” ಅಂದನು.+ ಕೊಲೊಸ್ಸೆ 3:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಬೇರೆಯವರು ತಪ್ಪು ಮಾಡಿದ್ರೂ+ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ.+ ಯೆಹೋವ* ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಕ್ಷಮಿಸಿ.+ 1 ಪೇತ್ರ 4:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಮುಖ್ಯವಾಗಿ ಒಬ್ರ ಮೇಲೆ ಒಬ್ರಿಗೆ ತುಂಬ ಪ್ರೀತಿ ಇರಬೇಕು.+ ಯಾಕಂದ್ರೆ ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ.+
7 ಕೆಟ್ಟವನು ತನ್ನ ಮಾರ್ಗವನ್ನ,ಕೆಡುಕ ತನ್ನ ಆಲೋಚನೆಯನ್ನ ಬಿಟ್ಟುಬಿಡಲಿ,+ಅವನು ಯೆಹೋವನ ಹತ್ರ ವಾಪಸ್ ಬರಲಿ. ಯಾಕಂದ್ರೆ ಆತನು ಅವನಿಗೆ ಕರುಣೆ ತೋರಿಸ್ತಾನೆ,+ಅವನು ನಮ್ಮ ದೇವರ ಹತ್ರ ತಿರುಗಿ ಬರಲಿ. ಯಾಕಂದ್ರೆ ಆತನು ಉದಾರವಾಗಿ* ಕ್ಷಮಿಸ್ತಾನೆ.+
21 ಆಗ ಪೇತ್ರ ಯೇಸು ಹತ್ರ ಬಂದು “ಸ್ವಾಮಿ, ನನ್ನ ಸಹೋದರ ನನ್ನ ವಿರುದ್ಧ ಪಾಪಮಾಡಿದ್ರೆ ಎಷ್ಟು ಸಾರಿ ಕ್ಷಮಿಸಬೇಕು? ಏಳು ಸಾರಿ ಅಲ್ವಾ?” ಅಂತ ಕೇಳಿದ. 22 ಯೇಸು “ಏಳು ಸಾರಿ ಅಲ್ಲ, 77 ಸಾರಿ ಕ್ಷಮಿಸಬೇಕು” ಅಂದನು.+
13 ಬೇರೆಯವರು ತಪ್ಪು ಮಾಡಿದ್ರೂ+ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ.+ ಯೆಹೋವ* ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಕ್ಷಮಿಸಿ.+
8 ಮುಖ್ಯವಾಗಿ ಒಬ್ರ ಮೇಲೆ ಒಬ್ರಿಗೆ ತುಂಬ ಪ್ರೀತಿ ಇರಬೇಕು.+ ಯಾಕಂದ್ರೆ ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ.+