ಯಾಜಕಕಾಂಡ 13:45, 46 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 45 ಆ ಕುಷ್ಠರೋಗಿ ಹರಿದಿರೋ ಬಟ್ಟೆ ಹಾಕೊಳ್ಳಬೇಕು, ತಲೆ ಬಾಚಬಾರದು. ಬಟ್ಟೆಯಿಂದ ಬಾಯಿ* ಮುಚ್ಕೊಳ್ಳಬೇಕು. ‘ನಾನು ಅಶುದ್ಧ, ನಾನು ಅಶುದ್ಧ’ ಅಂತ ಕೂಗಿಕೊಳ್ಳಬೇಕು. 46 ಆ ರೋಗ ಇರೋ ತನಕ ಅವನು ಅಶುದ್ಧನೇ. ಹಾಗಾಗಿ ಜನ್ರಿಂದ ದೂರ ಅಂದ್ರೆ ಪಾಳೆಯದ ಹೊರಗೆ ಅವನು ವಾಸ ಮಾಡಬೇಕು.+
45 ಆ ಕುಷ್ಠರೋಗಿ ಹರಿದಿರೋ ಬಟ್ಟೆ ಹಾಕೊಳ್ಳಬೇಕು, ತಲೆ ಬಾಚಬಾರದು. ಬಟ್ಟೆಯಿಂದ ಬಾಯಿ* ಮುಚ್ಕೊಳ್ಳಬೇಕು. ‘ನಾನು ಅಶುದ್ಧ, ನಾನು ಅಶುದ್ಧ’ ಅಂತ ಕೂಗಿಕೊಳ್ಳಬೇಕು. 46 ಆ ರೋಗ ಇರೋ ತನಕ ಅವನು ಅಶುದ್ಧನೇ. ಹಾಗಾಗಿ ಜನ್ರಿಂದ ದೂರ ಅಂದ್ರೆ ಪಾಳೆಯದ ಹೊರಗೆ ಅವನು ವಾಸ ಮಾಡಬೇಕು.+