2 ಪವಿತ್ರ ಜನ್ರು ಲೋಕಕ್ಕೆ ತೀರ್ಪು ಮಾಡ್ತಾರೆ ಅಂತ ನಿಮಗೆ ಗೊತ್ತಿಲ್ವಾ?+ ಲೋಕಕ್ಕೇ ನೀವು ತೀರ್ಪು ಮಾಡ್ತೀರ ಅಂದ್ಮೇಲೆ ಚಿಕ್ಕಪುಟ್ಟ ವಿಷ್ಯಗಳನ್ನ ತೀರ್ಪು ಮಾಡುವಷ್ಟು ಸಾಮರ್ಥ್ಯ ನಿಮಗಿಲ್ವಾ?
26 ನಾನು ಹೇಳೋದನ್ನ ಕೊನೇ ತನಕ ಮಾಡಿ ಗೆಲ್ಲುವವನಿಗೆ ನಾನು ಲೋಕದ ಜನ್ರ ಮೇಲೆ ಅಧಿಕಾರ ಕೊಡ್ತೀನಿ.+27 ಅಂಥ ಅಧಿಕಾರವನ್ನ ನಾನು ನನ್ನ ತಂದೆಯಿಂದ ಪಡ್ಕೊಂಡೆ. ಗೆಲ್ಲೋ ವ್ಯಕ್ತಿ ಕಬ್ಬಿಣದ ಕೋಲಿಂದ+ ಜನ್ರನ್ನ ಶಿಕ್ಷಿಸ್ತಾನೆ. ಅವರು ಮಣ್ಣಿನ ಪಾತ್ರೆ ತರ ಚೂರು ಚೂರಾಗ್ತಾರೆ.
6 ಅವರು ಖುಷಿಯಾಗಿ+ ಪವಿತ್ರರಾಗಿ ಇರ್ತಾರೆ. ಎರಡ್ನೇ ಮರಣಕ್ಕೆ+ ಇವ್ರ ಮೇಲೆ ಅಧಿಕಾರ ಇಲ್ಲ.+ ಆದ್ರೆ ಅವರು ದೇವರ ಮತ್ತು ಕ್ರಿಸ್ತನ ಪುರೋಹಿತರಾಗಿ ಇರ್ತಾರೆ.+ ಕ್ರಿಸ್ತನ ಜೊತೆ 1,000 ವರ್ಷ ರಾಜರಾಗಿ ಆಳ್ತಾರೆ.+