ಮತ್ತಾಯ 26:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಯೇಸು ಅವನಿಗೆ “ನಾನು ನಿನಗೆ ನಿಜ ಹೇಳ್ತೀನಿ, ಇವತ್ತು ರಾತ್ರಿ ಕೋಳಿ ಕೂಗೋಕ್ಕಿಂತ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ” ಅಂದನು.+ ಮಾರ್ಕ 14:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಯೇಸು ಅವನಿಗೆ “ನಿಜ ಹೇಳ್ತೀನಿ, ಇವತ್ತು ರಾತ್ರಿನೇ ಕೋಳಿ ಎರಡು ಸಾರಿ ಕೂಗೋ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ” ಅಂದನು.+ ಲೂಕ 22:61 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 61 ಆಗ ಒಡೆಯ ತಿರುಗಿ ಪೇತ್ರನನ್ನ ನೋಡಿದನು. “ಇವತ್ತು ಕೋಳಿ ಕೂಗೋ ಮುಂಚೆ ನೀನು ಮೂರು ಸಲ ನಾನು ಯಾರಂತಾನೇ ಗೊತ್ತಿಲ್ಲ ಅಂತ ಹೇಳ್ತೀಯ” ಅಂತ ಒಡೆಯ ಹೇಳಿದ್ದು ಪೇತ್ರನಿಗೆ ನೆನಪಾಯ್ತು.+ ಯೋಹಾನ 13:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಅದಕ್ಕೆ ಯೇಸು “ನನಗೋಸ್ಕರ ಪ್ರಾಣ ಕೊಡ್ತಿಯಾ? ನಿಜ ಹೇಳ್ತೀನಿ, ಇವತ್ತು ರಾತ್ರಿ ಕೋಳಿ ಕೂಗೋ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ” ಅಂದನು.+
34 ಯೇಸು ಅವನಿಗೆ “ನಾನು ನಿನಗೆ ನಿಜ ಹೇಳ್ತೀನಿ, ಇವತ್ತು ರಾತ್ರಿ ಕೋಳಿ ಕೂಗೋಕ್ಕಿಂತ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ” ಅಂದನು.+
30 ಯೇಸು ಅವನಿಗೆ “ನಿಜ ಹೇಳ್ತೀನಿ, ಇವತ್ತು ರಾತ್ರಿನೇ ಕೋಳಿ ಎರಡು ಸಾರಿ ಕೂಗೋ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ” ಅಂದನು.+
61 ಆಗ ಒಡೆಯ ತಿರುಗಿ ಪೇತ್ರನನ್ನ ನೋಡಿದನು. “ಇವತ್ತು ಕೋಳಿ ಕೂಗೋ ಮುಂಚೆ ನೀನು ಮೂರು ಸಲ ನಾನು ಯಾರಂತಾನೇ ಗೊತ್ತಿಲ್ಲ ಅಂತ ಹೇಳ್ತೀಯ” ಅಂತ ಒಡೆಯ ಹೇಳಿದ್ದು ಪೇತ್ರನಿಗೆ ನೆನಪಾಯ್ತು.+
38 ಅದಕ್ಕೆ ಯೇಸು “ನನಗೋಸ್ಕರ ಪ್ರಾಣ ಕೊಡ್ತಿಯಾ? ನಿಜ ಹೇಳ್ತೀನಿ, ಇವತ್ತು ರಾತ್ರಿ ಕೋಳಿ ಕೂಗೋ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ” ಅಂದನು.+