ಯೆಶಾಯ 52:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಎಲ್ಲ ಜನಾಂಗಗಳು ತನ್ನ ಪವಿತ್ರ ಬಲವನ್ನ ನೋಡೋ ತರ ಯೆಹೋವ ಮಾಡಿದ್ದಾನೆ,+ನಮ್ಮ ದೇವರ ರಕ್ಷಣಾ ಕೆಲಸಗಳನ್ನ* ಭೂಮಿ ಮೇಲಿರೋ ಪ್ರತಿಯೊಬ್ರೂ ನೋಡ್ತಾರೆ.+ ಲೂಕ 3:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಪ್ರವಾದಿ ಯೆಶಾಯನ ಗ್ರಂಥದಲ್ಲಿ ಹೀಗೆ ಬರೆದಿದೆ “ಯಾರೋ ಬಯಲು ಪ್ರದೇಶದಿಂದ ಹೀಗೆ ಕೂಗಿ ಹೇಳ್ತಿದ್ದಾರೆ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಗೊಳಿಸಿ.+ ಲೂಕ 3:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಮನುಷ್ಯರೆಲ್ಲ ದೇವರು ಕೊಡೋ ರಕ್ಷಣೆ ನೋಡ್ತಾರೆ.’”+ ಅ. ಕಾರ್ಯ 4:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಅಷ್ಟೇ ಅಲ್ಲ ಬೇರೆ ಯಾರಿಂದ್ಲೂ ರಕ್ಷಣೆ ಬರಲ್ಲ. ಆತನ ಹೆಸ್ರಿಂದನೇ ನಮಗೆ ರಕ್ಷಣೆ ಸಿಗುತ್ತೆ. ಆಕಾಶದ ಕೆಳಗೆ ಮನುಷ್ಯರಿಗೆ ಕೊಟ್ಟಿರೋ ಬೇರೆ ಯಾವ ಹೆಸ್ರಿಂದನೂ+ ನಮಗೆ ರಕ್ಷಣೆ ಸಿಗಲ್ಲ.”+
10 ಎಲ್ಲ ಜನಾಂಗಗಳು ತನ್ನ ಪವಿತ್ರ ಬಲವನ್ನ ನೋಡೋ ತರ ಯೆಹೋವ ಮಾಡಿದ್ದಾನೆ,+ನಮ್ಮ ದೇವರ ರಕ್ಷಣಾ ಕೆಲಸಗಳನ್ನ* ಭೂಮಿ ಮೇಲಿರೋ ಪ್ರತಿಯೊಬ್ರೂ ನೋಡ್ತಾರೆ.+
4 ಪ್ರವಾದಿ ಯೆಶಾಯನ ಗ್ರಂಥದಲ್ಲಿ ಹೀಗೆ ಬರೆದಿದೆ “ಯಾರೋ ಬಯಲು ಪ್ರದೇಶದಿಂದ ಹೀಗೆ ಕೂಗಿ ಹೇಳ್ತಿದ್ದಾರೆ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಗೊಳಿಸಿ.+
12 ಅಷ್ಟೇ ಅಲ್ಲ ಬೇರೆ ಯಾರಿಂದ್ಲೂ ರಕ್ಷಣೆ ಬರಲ್ಲ. ಆತನ ಹೆಸ್ರಿಂದನೇ ನಮಗೆ ರಕ್ಷಣೆ ಸಿಗುತ್ತೆ. ಆಕಾಶದ ಕೆಳಗೆ ಮನುಷ್ಯರಿಗೆ ಕೊಟ್ಟಿರೋ ಬೇರೆ ಯಾವ ಹೆಸ್ರಿಂದನೂ+ ನಮಗೆ ರಕ್ಷಣೆ ಸಿಗಲ್ಲ.”+