ಯೋಹಾನ 4:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆದ್ರೆ ನಾನು ಕೊಡೋ ನೀರನ್ನ ಕುಡಿದ್ರೆ ಯಾವತ್ತೂ ಬಾಯಾರಿಕೆ ಆಗಲ್ಲ.+ ನಾನು ಕೊಡೋ ನೀರು ಅವನಲ್ಲಿ ನೀರಿನ ಬುಗ್ಗೆಯಾಗಿ ಅವನಿಗೆ ಶಾಶ್ವತ ಜೀವ ಕೊಡೋಕೆ ಉಕ್ಕಿ ಹರಿಯುತ್ತೆ”+ ಅಂದನು. ಯೋಹಾನ 7:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ಹಬ್ಬದ ಕೊನೇ ದಿನ ಮುಖ್ಯವಾದ ದಿನ.+ ಅವತ್ತು ಯೇಸು ನಿಂತು ಜೋರಾಗಿ ಹೀಗಂದನು “ಯಾರಿಗಾದ್ರೂ ಬಾಯಾರಿಕೆ ಆಗಿದ್ರೆ ನನ್ನ ಹತ್ರ ಬನ್ನಿ. ನೀರು ಕೊಡ್ತೀನಿ.+ ಪ್ರಕಟನೆ 22:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಅಷ್ಟೇ ಅಲ್ಲ ಪವಿತ್ರಶಕ್ತಿ ಮತ್ತು ಮದುಮಗಳು+ “ಬನ್ನಿ!” ಅಂತ ಹೇಳ್ತಾ ಇದ್ದಾರೆ. ಅದನ್ನ ಕೇಳಿಸ್ಕೊಳ್ಳುವವರು “ಬನ್ನಿ!” ಅಂತ ಹೇಳಲಿ. ಬಾಯಾರಿಕೆ ಆದವ್ರೆಲ್ಲ ಬರಲಿ!+ ಇಷ್ಟ ಇರೋ ಎಲ್ರೂ ಜೀವ ಕೊಡೋ ನೀರನ್ನ ಉಚಿತವಾಗಿ ತಗೊಳ್ಳಲಿ.+
14 ಆದ್ರೆ ನಾನು ಕೊಡೋ ನೀರನ್ನ ಕುಡಿದ್ರೆ ಯಾವತ್ತೂ ಬಾಯಾರಿಕೆ ಆಗಲ್ಲ.+ ನಾನು ಕೊಡೋ ನೀರು ಅವನಲ್ಲಿ ನೀರಿನ ಬುಗ್ಗೆಯಾಗಿ ಅವನಿಗೆ ಶಾಶ್ವತ ಜೀವ ಕೊಡೋಕೆ ಉಕ್ಕಿ ಹರಿಯುತ್ತೆ”+ ಅಂದನು.
37 ಹಬ್ಬದ ಕೊನೇ ದಿನ ಮುಖ್ಯವಾದ ದಿನ.+ ಅವತ್ತು ಯೇಸು ನಿಂತು ಜೋರಾಗಿ ಹೀಗಂದನು “ಯಾರಿಗಾದ್ರೂ ಬಾಯಾರಿಕೆ ಆಗಿದ್ರೆ ನನ್ನ ಹತ್ರ ಬನ್ನಿ. ನೀರು ಕೊಡ್ತೀನಿ.+
17 ಅಷ್ಟೇ ಅಲ್ಲ ಪವಿತ್ರಶಕ್ತಿ ಮತ್ತು ಮದುಮಗಳು+ “ಬನ್ನಿ!” ಅಂತ ಹೇಳ್ತಾ ಇದ್ದಾರೆ. ಅದನ್ನ ಕೇಳಿಸ್ಕೊಳ್ಳುವವರು “ಬನ್ನಿ!” ಅಂತ ಹೇಳಲಿ. ಬಾಯಾರಿಕೆ ಆದವ್ರೆಲ್ಲ ಬರಲಿ!+ ಇಷ್ಟ ಇರೋ ಎಲ್ರೂ ಜೀವ ಕೊಡೋ ನೀರನ್ನ ಉಚಿತವಾಗಿ ತಗೊಳ್ಳಲಿ.+