10 ನಾನು ಮತ್ತು ಅಪ್ಪ ಆಪ್ತರಾಗಿ ಇದ್ದೀವಿ ಅಂತ ನೀನು ನಂಬಲ್ವಾ?+ ನಾನು ಯಾವತ್ತೂ ನನಗೆ ಅನಿಸಿದ್ದನ್ನ ಮಾತಾಡಲ್ಲ.+ ನನಗೆ ಆಪ್ತವಾಗಿ ಇರೋ ನನ್ನ ಅಪ್ಪಾ ನನ್ನ ಮೂಲಕ ಮಾತಾಡ್ತಾನೆ, ನನ್ನ ಮೂಲಕ ಕೆಲಸಗಳನ್ನ ಮಾಡ್ತಾನೆ.
21 ಇವರು ಐಕ್ಯರಾಗಿ ಇರಬೇಕು.+ ಅಪ್ಪಾ, ನೀನು ನನ್ನ ಜೊತೆ, ನಾನು ನಿನ್ನ ಜೊತೆ ಆಪ್ತನಾಗಿ ಇರೋ ಹಾಗೆ+ ಇವ್ರೂ ನಮ್ಮ ಜೊತೆ ಆಪ್ತರಾಗಿ ಇರಬೇಕಂತ ಬೇಡ್ಕೊಳ್ತೀನಿ. ಆಗ ನೀನೇ ನನ್ನನ್ನ ಕಳಿಸಿದ್ದೀಯ ಅಂತ ಲೋಕ ನಂಬುತ್ತೆ.