ಮತ್ತಾಯ 3:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನಾನು ನಿಮ್ಮ ಪಶ್ಚಾತ್ತಾಪ ನೋಡಿ ನೀರಲ್ಲಿ ದೀಕ್ಷಾಸ್ನಾನ ಮಾಡಿಸ್ತೀನಿ.+ ಆದ್ರೆ ನನ್ನ ನಂತ್ರ ಬರೋನು ನನಗಿಂತ ತುಂಬ ಬಲಶಾಲಿ. ಆತನ ಚಪ್ಪಲಿ ಬಿಚ್ಚೋಕೂ ನಂಗೆ ಯೋಗ್ಯತೆ ಇಲ್ಲ.+ ಆತನು ನಿಮಗೆ ಪವಿತ್ರಶಕ್ತಿ+ ಮತ್ತು ಬೆಂಕಿಯಿಂದ ದೀಕ್ಷಾಸ್ನಾನ ಮಾಡಿಸ್ತಾನೆ.+ ಅ. ಕಾರ್ಯ 1:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಯೋಹಾನ ನೀರಿಂದ ದೀಕ್ಷಾಸ್ನಾನ ಮಾಡಿಸ್ತಿದ್ದ. ಇನ್ನು ಸ್ವಲ್ಪ ದಿನದಲ್ಲೇ ಪವಿತ್ರಶಕ್ತಿಯಿಂದ ನಿಮಗೆ ದೀಕ್ಷಾಸ್ನಾನ ಆಗುತ್ತೆ.”+ ಅ. ಕಾರ್ಯ 2:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಐವತ್ತನೇ ದಿನದ ಹಬ್ಬ*+ ಬಂತು. ಶಿಷ್ಯರೆಲ್ಲ ಒಂದೇ ಮನೆಯಲ್ಲಿ ಸೇರಿಬಂದಿದ್ರು. ಅ. ಕಾರ್ಯ 2:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಅಲ್ಲಿದ್ದ ಎಲ್ರಿಗೆ ಪವಿತ್ರಶಕ್ತಿ+ ಸಿಕ್ತು. ಇದ್ರಿಂದ ಅವರು ಬೇರೆಬೇರೆ ಭಾಷೆ ಮಾತಾಡೋಕೆ ಶುರುಮಾಡಿದ್ರು.+
11 ನಾನು ನಿಮ್ಮ ಪಶ್ಚಾತ್ತಾಪ ನೋಡಿ ನೀರಲ್ಲಿ ದೀಕ್ಷಾಸ್ನಾನ ಮಾಡಿಸ್ತೀನಿ.+ ಆದ್ರೆ ನನ್ನ ನಂತ್ರ ಬರೋನು ನನಗಿಂತ ತುಂಬ ಬಲಶಾಲಿ. ಆತನ ಚಪ್ಪಲಿ ಬಿಚ್ಚೋಕೂ ನಂಗೆ ಯೋಗ್ಯತೆ ಇಲ್ಲ.+ ಆತನು ನಿಮಗೆ ಪವಿತ್ರಶಕ್ತಿ+ ಮತ್ತು ಬೆಂಕಿಯಿಂದ ದೀಕ್ಷಾಸ್ನಾನ ಮಾಡಿಸ್ತಾನೆ.+
5 ಯೋಹಾನ ನೀರಿಂದ ದೀಕ್ಷಾಸ್ನಾನ ಮಾಡಿಸ್ತಿದ್ದ. ಇನ್ನು ಸ್ವಲ್ಪ ದಿನದಲ್ಲೇ ಪವಿತ್ರಶಕ್ತಿಯಿಂದ ನಿಮಗೆ ದೀಕ್ಷಾಸ್ನಾನ ಆಗುತ್ತೆ.”+