ಫಿಲಿಪ್ಪಿ 2:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಕ್ರಿಸ್ತ ಯೇಸುವಿನ ಈ ಮನೋಭಾವ ನಿಮ್ಮಲ್ಲೂ ಇರಲಿ.+ 1 ಪೇತ್ರ 2:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ನಿಜ ಹೇಳಬೇಕಂದ್ರೆ, ಅನ್ಯಾಯವಾಗಿ ಕಷ್ಟ ಅನುಭವಿಸಬೇಕು ಅಂತಾನೇ ನಿಮ್ಮನ್ನ ದೇವರು ಕರೆದಿದ್ದಾನೆ. ಕ್ರಿಸ್ತನೂ ನಿಮಗೋಸ್ಕರ ಕಷ್ಟ ಅನುಭವಿಸಿದನು.+ ನೀವು ನಂಬಿಗಸ್ತರಾಗಿದ್ದು ಆತನ ತರ ನಡಿಬೇಕು ಅಂತಾನೇ ಆತನು ನಿಮಗೋಸ್ಕರ ಮಾದರಿ ಇಟ್ಟಿದ್ದಾನೆ.+ 1 ಯೋಹಾನ 2:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನಾನು ದೇವರ ಜೊತೆ ನಡೀತಾ ಇದ್ದೀನಿ ಅಂತ ಹೇಳೋ ವ್ಯಕ್ತಿಗೆ ಯೇಸು ತರಾನೇ ನಡಿಯೋ ಜವಾಬ್ದಾರಿ ಇದೆ.+
21 ನಿಜ ಹೇಳಬೇಕಂದ್ರೆ, ಅನ್ಯಾಯವಾಗಿ ಕಷ್ಟ ಅನುಭವಿಸಬೇಕು ಅಂತಾನೇ ನಿಮ್ಮನ್ನ ದೇವರು ಕರೆದಿದ್ದಾನೆ. ಕ್ರಿಸ್ತನೂ ನಿಮಗೋಸ್ಕರ ಕಷ್ಟ ಅನುಭವಿಸಿದನು.+ ನೀವು ನಂಬಿಗಸ್ತರಾಗಿದ್ದು ಆತನ ತರ ನಡಿಬೇಕು ಅಂತಾನೇ ಆತನು ನಿಮಗೋಸ್ಕರ ಮಾದರಿ ಇಟ್ಟಿದ್ದಾನೆ.+